ಶನಿವಾರ, ಏಪ್ರಿಲ್ 1, 2023
23 °C

ಇಂದಿನಿಂದ ಹಂಪಿ ಉತ್ಸವ: ಇಂದು ಏನೆಲ್ಲಾ ಕಾರ್ಯಕ್ರಮಗಳಿವೆ? ಇಲ್ಲಿದೆ ವಿವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಯತ್ರಿ ಪೀಠ ವೇದಿಕೆ (ಪ್ರಧಾನ ವೇದಿಕೆ):

ಸಂಜೆ 6ಕ್ಕೆ ಉದ್ಘಾಟನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಅಧ್ಯಕ್ಷತೆ: ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್.

ಉಪಸ್ಥಿತಿ: ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ಕಂದಾಯ ಸಚಿವ ಆರ್.ಅಶೋಕ್, ಸಾರಿಗೆ ಸಚಿವ ಬಿ.ಶ್ರೀರಾಮುಲು, ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‍ಕುಮಾರ್, ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಬಸಪ್ಪ ಅಚಾರ್, ಶಾಸಕ ಬಿ.ಎಸ್.ಯಡಿಯೂರಪ್ಪ.

ಸಾಂಸ್ಕೃತಿಕ ಕಾರ್ಯಕ್ರಮಗಳು
ಸಂಜೆ

4.00-4.10 ಕೊಳಲು ವಾದನ, ಕೇಶವ ಮತ್ತು ಮೀರಾ, ಹೊಸಪೇಟೆ
4.10-4.25 ರಂಗಗೀತೆಗಳು, ಚಿತ್ರಾ ಮತ್ತು ತಂಡ, ಬೆಂಗಳೂರು.
4.25-4.40 ಯಕ್ಷಗಾನ, ಚಿತ್ಪಾವನ ಮಹಿಳಾ ಯಕ್ಷಗಾನ ಮಂಡಳಿ, ಬೆಂಗಳೂರು.
4.40-4.55 ಸುಗಮ ಸಂಗೀತ, ಆನಂದ ಮಾದಲಗೇರಿ ಮತ್ತು ತಂಡ, ಬೆಂಗಳೂರು.
4.55-5.15 ಸಿನಿಮಾ ಗೀತ ಗಾಯನ, ರೇಖಾ ಸವದಿ, ಬೀದರ್.
5.15-6.00 ಸಮೂಹ ನೃತ್ಯ, ಶಿವಲೀಲಾ ಟ್ರಸ್ಟ್, ಬೆಂಗಳೂರು.
6.00-7.30 ಉದ್ಘಾಟನಾ ಸಮಾರಂಭ 
ನಾಡಗೀತೆ, ಸಂಗೀತ ಮತ್ತು ನೃತ್ಯ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ರಾತ್ರಿ

7.30-8.00 ನೃತ್ಯ ರೂಪಕ, ಅನುರಾಧ ವಿಕ್ರಾಂತ್ ಮತ್ತು ತಂಡ.
8.00-10.00 ಸಂಗೀತ ರಸಸಂಜೆ, ಅರ್ಜುನ್ ಜನ್ಯ ಮತ್ತು ತಂಡ.
10.00-10.30 ಸ್ಟ್ಯಾಂಡ್ ಅಪ್ ಕಾಮಿಡಿ, ರಾಘವೇಂದ್ರ ಆಚಾರ್, ಬೆಂಗಳೂರು.
10.30-12.30 ಬಾಲಿವುಡ್ ರಸಮಂಜರಿ, ಅಂಕಿತ್ ತಿವಾರಿ ಮತ್ತು ತಂಡ.

ಎದುರು ಬಸವಣ್ಣ ವೇದಿಕೆ

ಸಂಜೆ
4.00-4.15, ಸಮೂಹ ನೃತ್ಯ, ಎಸ್.ಕೆ.ಆರ್.ಜಿಲಾನಿಬಾಷ ಮತ್ತು ತಂಡ, ಬಳ್ಳಾರಿ.
4.15-4.25 ಸುಗಮ ಸಂಗೀತ, ಭಾಗ್ಯಶ್ರೀ ಎಂ.ಪಿ., ಹಾಸನ.
4.25-4.35 ಜಾನಪದ ಸಂಗೀತ, ವೇಮಗಲ್ ನಾರಾಯಣಸ್ವಾಮಿ, ಬೆಂಗಳೂರು. 
4.35-4.50 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುರೇಶ್ ಜಿ.ಪದಕಿ, ಪುಣೆ 
4.50-5.00 ಜಾನಪದ ಗೀತೆಗಳು, ಡಾ.ನಾಗೇಶ್ ಕೆ.ಎನ್ ಮತ್ತು ತಂಡ, ಬೆಂಗಳೂರು.
5.00-5.15 ಭರತ ನಾಟ್ಯ, ಶಾಂತಲಾ ನೃತ್ಯಾಲಯಂ, ಧಾರವಾಡ.
5.15-5.30 ಟಕೂರಿ ವಾದ್ಯ, ಗೋವಿಂದಪ್ಪ ಜೋಗಿಮಟ್ಟಿ, ಚಿತ್ರದುರ್ಗ.
5.30-5.45 ಫ್ಯೂಸನ್ ಸಂಗೀತ, ಅಮೋಘವರ್ಷ, ಬೆಂಗಳೂರು.
5.45-6.00 ನೃತ್ಯ ರೂಪಕ, ಕೈಲಾಸ್ ಕಲಾಧಾರ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್.
6.00-6.15 ಕರ್ನಾಟಕ ಸಂಗೀತ, ಅಂಜನಾ ಪಿ.ರಾವ್, ಬೆಂಗಳೂರು.
6.15-6.30 ಯಕ್ಷಗಾನ, ಸಿದ್ದವಿನಾಯಕ ಹವ್ಯಾಸಿ ಯಕ್ಷಗಾನ ಕಲಾಸಂಘ, ತುಮಕೂರು.
6.30-6.45 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕೃತಿಕಾ ನಾಡಗೇರ.
6.45-7.00 ಸಮೂಹ ನೃತ್ಯ, ಸೂರ್ಯ ಕಲಾ ಟ್ರಸ್ಟ್, ಬಳ್ಳಾರಿ.

ರಾತ್ರಿ

7.00-7.15 ಕ್ಲಾಸಿಕಲ್ ನೃತ್ಯ, ನೂಪುರ ಫೈನ್ ಆಟ್ರ್ಸ್ ಅಕಾಡೆಮಿ, ಬೆಂಗಳೂರು.
7.15-7.30 ಚಿತ್ರಗೀತೆಗಳ ಗಾಯನ, ಸಂಗೀತ ರವೀಂದ್ರನಾಥ್, ಬೆಂಗಳೂರು.
7.30-7.45 ಭರತನಾಟ್ಯ, ಜ್ಯೋತಿ ವಾದಿರಾಜ ಗಲಗಲಿ, ಹುಬ್ಬಳ್ಳಿ.
7.45-8.00 ಭರತನಾಟ್ಯ, ಚಂದ್ರಕಲಾ ಮತ್ತು ತಂಡ, ಬಳ್ಳಾರಿ. 
8.00-8.45 ಗೀತಗಾಯನ, ಎಂ.ಡಿ.ಪಲ್ಲವಿ ಮತ್ತು ತಂಡ, ಬೆಂಗಳೂರು.
8.45-9.00 ಶಾಸ್ತ್ರೀಯ ನೃತ್ಯ, ಶಾಲಿನಿ ಆತ್ಮಭೂಷಣ್, ಪುತ್ತೂರು. 
9.00-9.30 ಭರತನಾಟ್ಯ, ನಾದವಿದ್ಯಾಲಯ ಅಕಾಡೆಮಿ, ಮೈಸೂರು.
9.30-9.45 ವೀಣಾವಾದನ. ಸರಸ್ವತಿ ಸಂಗೀತ ವಿದ್ಯಾಲಯ, ಶಿವಮೊಗ್ಗ. 
9.45-10.00 ನೃತ್ಯ ರೂಪಕ ನಂದಕಿಶೋರ್, ಬೆಂಗಳೂರು.
10.00-10.15 ಕುಚಿಪುಡಿ,  ಲಾಸ್ಯ ಇನ್ಸಿಟ್ಯೂಟ್ ಆಫ್ ಕುಚಿಪುಡಿ ಡ್ಯಾನ್ಸ್, ಕರ್ನೂಲ್.
10.15-10.30 ಜಾನಪದ ನೃತ್ಯ, ಜಾನಪದ ನೆರಳು, ಕಲೆ, ಸಾಂಸ್ಕೃತಿಕ ನಿರ್ವಹಣೆ ಹಾಗೂ ಸಂಶೋಧನಾ ಕೇಂದ್ರ, ಹುಬ್ಬಳ್ಳಿ.
10.30-10.45 ಗಜಲ್ ಗೋಷ್ಠಿ, ಚಿರುಶ್ರೀ, ಗದಗ.
10.45-11.00 ಕನಕ ನೃತ್ಯ ರೂಪಕ, ಯಶೋಧ ಮತ್ತು ತಂಡ, ಚಿತ್ರದುರ್ಗ.
11.00-11.15 ಸಾಂಸ್ಕೃತಿಕ ಕಾರ್ಯಕ್ರಮ, ಸ್ನೇಹಲತಾ ಸಾಂಸ್ಕೃತಿಕ ಸಂಘ.
11.15-11.30 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ರಾಜಪ್ರಭು ದೋತ್ರೆ, ಬೆಳಗಾವಿ.
11.30-11.45 ಡೊಳ್ಳಿನ ಪದಗಳು, ಸಿದ್ದು ಮೋಟೆ, ಬೆಳಗಾವಿ.
11.45-12.00 ಗೊಂದಲಿಗರ ಹಾಡು, ವೆಂಕಪ್ಪ ಅಂಬಾಜಿ ಸುಗತೇಕರ್, ಬಾಗಲಕೋಟೆ.

ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ

ಸಂಜೆ
4.00-4.15 ಸುಮಗ ಸಂಗೀತ, ಅನುರಾಧ, ಹೊಸಪೇಟೆ.
4.15-4.30 ಸುಡುಗಾಡು ಸಿದ್ದರ ಕೈಚಳಕ, ಕಿಂಡ್ರಿ ಲಕ್ಷ್ಮೀಪತಿ, ಹಗರಿಬೊಮ್ಮನಹಳ್ಳಿ.
4.30-4.45 ಸಮೂಹ ನೃತ್ಯ, ರಕ್ಷಾ ಕಲ್ಚರಲ್ ಅಂಡ್ ಸೋಷಿಯಲ್ ಅಕಾಡೆಮಿ, ಬೆಂಗಳೂರು,
4.45-5.00 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಎಚ್.ಎಂ.ಲಲಿತಾ, ಹೊಸಪೇಟೆ.
5.00-5.15 ಗೀತಗಾಯನ, ಮಹಮ್ಮದ್ ಇಮ್ತಿಯಾಜ್, ಹೊಸಪೇಟೆ.
5.15-5.30 ಭರತನಾಟ್ಯ ರೂಪಕ, ಜಿ.ಕೆ.ಅಶ್ವತ್ ಹರಿದಾಸ್, ಬೆಂಗಳೂರು.
5.30-5.45 ಸುಗಮ ಸಂಗೀತ, ಎಚ್.ಎಂ.ವಾಗೇಶ್, ಕೊಟ್ಟೂರು.
5.45-6.00 ಕೀರ್ತನೆ, ಎನ್.ಸಾಯಿ ಮಧುರ, ಹೊಸಪೇಟೆ.
6.00-6.15 ಜಾನಪದ ಗೀತೆಗಳು, ಉಪ್ಪಾರ ಹನುಮಂತಪ್ಪ, ಹಗರಿಬೊಮ್ಮನಹಳ್ಳಿ.
6.15-6.30 ಶಾಸ್ತ್ರೀಯ ಸಂಗೀತ, ಐಶ್ವರ್ಯ ದೇಸಾಯಿ, ಧಾರವಾಡ. 
6.30-6.45 ತಬಲಾ ಸೋಲೋ, ಕೆ.ರೇವಣಸಿದ್ದಾಚಾರ್, ಹಗರಿಬೊಮ್ಮನಹಳ್ಳಿ.
6.45-7.00 ಜಾನಪದ ಸಂಗೀತ, ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘ, ಹಗರಿಬೊಮ್ಮನಹಳ್ಳಿ.

ರಾತ್ರಿ

7.00-7.15 ನೃತ್ಯರೂಪಕ, ಪುಷ್ಪಾಂಜಲಿ ನಾಟ್ಯಕಲಾ ಅಕಾಡೆಮಿ, ಬೆಂಗಳೂರು.
7.15-7.30 ಸುಗಮ ಸಂಗೀತ, ಭಾಗ್ಯಶ್ರೀ ಗೌಡ, ಚಿಕ್ಕಮಗಳೂರು.
7.30-7.45 ಶಹನಾಯಿ ವಾದನ, ಚಲುವಾದಿ ಬಸವರಾಜಪ್ಪ, ಕೊಟ್ಟೂರು. 
7.45-8.00 ಗೊಂದಲಿಗರ ಕುಣಿತ, ಗೊಂದಲಿಗರ ಹನುಮಂತಪ್ಪ, ಕೂಡ್ಲಿಗಿ.
8.00-8.15 ಭರತನಾಟ್ಯ, ಬೆಟ್ಟದ ಮಲ್ಲೇಶ್ವರ ಭರತನಾಟ್ಯ ಕಲಾ ಸಂಘ, ಹೂವಿನಹಡಗಲಿ.
8.15-8.30 ಗೀತಗಾಯನ, ಕುಮಾರಿ ಭೂಮಿಕಾ ಮತ್ತು ತಂಡ, ಹೊಸಪೇಟೆ.
8.30-8.45 ಪಿಟಿಲು ವಾದನ, ಬದರಿನಾಥ ಮೂಡಬಿದ್ರಿ. 
8.45-9.00 ಸುಗಮ ಸಂಗೀತ, ಬಸವರಾಜ ಮೋತಿ
9.00-9.15 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಹಾಲೇಶಪ್ಪ ಗಡ್ಡಿ, ಹೂವಿನಹಡಗಲಿ.
9.15-9.30 ವಚನಗಾಯನ, ಎ.ತಿಂದಪ್ಪ, ಕೂಡ್ಲಿಗಿ.
9.30-9.40 ಗೊಂದಲಿಗರ ಪದ, ಗೊಂದಲಿಗರ ರಾಮಪ್ಪ, ಹಗರಿಬೊಮ್ಮನಹಳ್ಳಿ.
9.40-9.50 ಸುಗಮ ಸಂಗೀತ, ವಿಕಲಚೇತನರ ಸಂಘ, ಹೊಸಪೇಟೆ.
9.50-10.00 ತತ್ವಪದ, ಬಿ.ನರಸಿಂಹಪ್ಪ, ಕೂಡ್ಲಿಗಿ.
10.00-10.10 ಜಾನಪದ ಗೀತೆಗಳು, ರಾಜ ರಾಜೇಶ್ವರಿ ಸಂಗೀತ ಪಾಠ ಶಾಲೆ, ಹೂವಿನಹಡಗಲಿ.
10.10-10.30 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಡಾ.ಟಿ.ಭವ್ಯರಾಣಿ, ಹೂವಿನಹಡಗಲಿ.
10.30-10.45 ಯೋಗನೃತ್ಯ, ರಂಜು ಆಟ್ರ್ಸ್‌ ಯೋಗ ಟ್ರಸ್ಟ್, ಹಂಪಿ.
10.45-11.00 ನೃತ್ಯ, ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್, ಧಾರವಾಡ.
11.00-11.15 ಭರತ ನಾಟ್ಯ, ಕುಮಾರ ಮಯೂಕ ಬಳ್ಳಾರಿ.
11.15-11.25 ದೇಶಭಕ್ತಿ ಗಾಯನ, ಗೌರವ್ ಸುಧಾ ಮುರಳಿ, ಬೆಂಗಳೂರು.
11.25-11.35 ಜಾನಪದ ಸಂಗೀತ, ಕೆ.ಎನ್.ನಾಗಚಂದ್ರಿಕಾ ಭಟ್.
11.35-11.45 ಸುಗಮ ಸಂಗೀತ, ಕವಿತಾ, ಬಳ್ಳಾರಿ.
11.45-12.00 ಭರತ ನಾಟ್ಯ, ಕುಮಾರಿ ರಚನಾ, ಬಳ್ಳಾರಿ.

ಸಾಸಿವೆಕಾಳು ಗಣಪ ವೇದಿಕೆ

4.00-4.10 ಸುಗಮ ಸಂಗೀತ, ಕುಮಾರಿ ಐಶ್ವರ್ಯ ಬೂದಿಹಾಳ.
4.10-4.25 ಕುಚಿಪುಡಿ, ನಂದಿನಿ ಎಂ.
4.25-4.35 ಸುಗಮ ಸಂಗೀತ, ಮಲ್ಲಿಕಾರ್ಜುನ್, ಹೊಸಪೇಟೆ 
4.35-4.50 ಸುಗಮ ಸಂಗೀತ, ಕುಮಾರಿ ಪ್ರಕೃತಿ ರೆಡ್ಡಿ. 
4.50-5.00 ಜಾನಪದ ಸಂಗೀತ, ಕೆ.ಸಿ.ಪರಶುರಾಮ, ಹೂವಿನಹಡಗಲಿ.
5.00-5.15 ಸರೋದ್ ವಾದನ, ರಾಜೀವ್ ತಾರಾನಾಥ್, ಬೆಂಗಳೂರು.
5.15-5.30 ಜಾನಪದ ನೃತ್ಯ, ಸುಧಾ ಮುತ್ನಾಳ್, ಕೊಪ್ಪಳ.
5.30-5.45 ನೃತ್ಯ, ತಾಂಡವ ನೃತ್ಯ ಕಲಾ ಟ್ರಸ್ಟ್, ಬಳ್ಳಾರಿ.
5.45-6.00 ಕ್ಲಾರಿಯೋನೆಟ್ ವಾದನ, ಬಿ.ಗಣೇಶ್, ಹಗರಿಬೊಮ್ಮನಹಳ್ಳಿ.
6.00-6.15 ಭಾವಗೀತೆ, ಮಹಮ್ಮದ್ ರಿಜ್ವಾನ್, ಹೊಸಪೇಟೆ.
6.15-6.30 ಸುಗಮ ಸಂಗೀತ, ಕೆ.ಶ್ರೀನಿವಾಸ, ಹೊಸಪೇಟೆ.
6.30-6.45 ಕಥಾ ಕೀರ್ತನೆ, ಡಾ.ಕುಬೇಂದ್ರ ಶಾಸ್ತ್ರೀ, ಹಗರಿಬೊಮ್ಮನಹಳ್ಳಿ.
6.45-7.00 ವಚನ ಸಂಗೀತ, ಕೃಷ್ಣಪ್ಪ ಜೋಗಿ.
7.00-7.15 ವಚನ ಗಾಯನ, ಬಿ.ಯುವರಾಜಗೌಡ, ಹೂವಿನಹಡಗಲಿ.
7.15-7.30 ವಚನ ಗಾಯನ, ಗಿರಿಮಲ್ಲಪ್ಪ ಸತ್ಯಪ್ಪ ಭಜಂತ್ರಿ, ವಿಜಯಪುರ.
7.30-8.00 ತೊಗಲುಗೊಂಬೆ ಪ್ರದರ್ಶನ, ಪಾಂಡುರಂಗ ಶಿಳ್ಯೆಕ್ಯಾತರ್, ಹೊಸಪೇಟೆ.
8.00-9.00 ನಾಟಕ, ಶೃತಿ ಸ್ಮತಿ ಸಾಂಸ್ಕೃತಿಕ ಕಲಾ ಸಂಘ ಬಳ್ಳಾರಿ. 
9.00-10.00 ರಕ್ತರಾತ್ರಿ ನಾಟಕ, ನಾಗರಾಜ ಇಂಗಳಗಿ ಮತ್ತು ತಂಡ, ಗಂಗಾವತಿ.
10.00-11.00 ನಾಟಕ, ಕೆ.ನಾಗರತ್ನಮ್ಮ, ಮರಿಯಮ್ಮನಹಳ್ಳಿ. 
11.00-12.00 ಬಯಲಾಟ, ವಿನಾಯಕ ಜ್ಯೋತಿ ಕಲಾ ಟ್ರಸ್ಟ್. ಕೂಡ್ಲಿಗಿ. 

ಆನೆಸಾಲು ಮಂಟಪ 
ಸಂಜೆ

7.00: ಧ್ವನಿ ಮತ್ತು ಬೆಳಕು ಕಾರ್ಯಕ್ರಮ (ಫೆ. 2ರ ವರೆಗೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು