ಭಾನುವಾರ, ಸೆಪ್ಟೆಂಬರ್ 20, 2020
22 °C

ರಾಜ್ಯದಲ್ಲಿ ಸ್ವಾತಂತ್ರ್ಯ ದಿನದ ಧ್ವಜಾರೋಹಣ: ಸಚಿವರ ಪಟ್ಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಆ ಪ್ರಕಾರ, ಬಾಗಲಕೋಟೆ–ಗೋವಿಂದಕಾರಜೋಳ, ರಾಮನಗರ– ಡಾ.ಸಿ.ಎನ್‌.ಅಶ್ವತ್ಥ ನಾರಾಯಣ,ರಾಯಚೂರು– ಲಕ್ಷ್ಮಣಸವದಿ, ಶಿವಮೊಗ್ಗ– ಕೆ.ಎಸ್‌.ಈಶ್ವರಪ್ಪ, ಬೆಂಗಳೂರು ಗ್ರಾಮಾಂತರ– ಆರ್‌.ಅಶೋಕ, ಧಾರವಾಡ– ಜಗದೀಶ ಶೆಟ್ಟರ್, ಚಿತ್ರದುರ್ಗ– ಬಿ.ಶ್ರೀರಾಮುಲು, ಚಾಮರಾಜನಗರ– ಎಸ್‌.ಸುರೇಶ್‌ ಕುಮಾರ್‌, ಕೊಡಗು– ವಿ.ಸೋಮಣ್ಣ, ಹಾವೇರಿ– ಬಸವರಾಜ ಬೊಮ್ಮಾಯಿ,  ದಕ್ಷಿಣಕನ್ನಡ– ಕೋಟಶ್ರೀನಿವಾಸ ಪೂಜಾರಿ, ತುಮಕೂರು– ಜೆ.ಸಿ.ಮಾಧುಸ್ವಾಮಿ.

ಗದಗ–ಸಿ.ಸಿ.ಪಾಟೀಲ, ಕೋಲಾರ– ಎಚ್‌.ನಾಗೇಶ್‌, ಬೀದರ್‌– ಪ್ರಭು ಚವ್ಹಾಣ್, ವಿಜಯಪುರ– ಶಶಿಕಲಾ ಜೊಲ್ಲೆ, ಬಳ್ಳಾರಿ– ಆನಂದಸಿಂಗ್‌, ದಾವಣಗೆರೆ– ಭೈರತಿ ಬಸವರಾಜ, ಕೊಪ್ಪಳ– ಬಿ.ಸಿ.ಪಾಟೀಲ, ಚಿಕ್ಕಬಳ್ಳಾಪುರ– ಡಾ.ಕೆ.ಸುಧಾಕರ್,ಮಂಡ್ಯ– ಕೆ.ಸಿ.ನಾರಾಯಣಗೌಡ, ಉತ್ತರಕನ್ನಡ– ಶಿವರಾಮ ಹೆಬ್ಬಾರ್, ಬೆಳಗಾವಿ– ರಮೇಶ್‌ ಜಾರಕಿಹೊಳಿ,ಹಾಸನ–ಕೆ.ಗೋಪಾಲಯ್ಯ, ಕಲಬುರ್ಗಿ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು