ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸೆಲ್ಲ ನನಸಾಗಲಿ: ಹಳೆಯ ಫೋಟೊ ಹಂಚಿಕೊಳ್ಳುವ ಮೂಲಕ ತಮ್ಮನಿಗೆ ಡಿಕೆಶಿ ಶುಭಾಶಯ

Last Updated 18 ಡಿಸೆಂಬರ್ 2021, 12:31 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮನ ಜೊತೆ ಇರುವ ಹಳೆಯ ಫೋಟೊವೊಂದನ್ನು ಹಂಚಿಕೊಳ್ಳುವ ಮೂಲಕ ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್‌ ಅವರು ಸಂಸದಡಿ.ಕೆ.ಸುರೇಶ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಈ ಕುರಿತು ಶನಿವಾರಟ್ವೀಟ್‌ ಮಾಡಿರುವ ಅವರು, ‘ಸುಖ-ದುಃಖ, ನೋವು-ನಲಿವು ಹೀಗೆ ಜೀವನದ ಪ್ರತಿಯೊಂದು ಹಂತದಲ್ಲೂ ಜೊತೆಗಿರುವ ಸಹೋದರ, ಹಿತೈಷಿ ನೀನು. ನಿನ್ನ ಜನಪರ ಕಾಳಜಿ, ಸಮಾಜಮುಖಿ ಕಾರ್ಯಗಳು ಅಣ್ಣನಾಗಿ ನಾನು ಹೆಮ್ಮೆ ಪಡುವಂತಹುದು. ನೀ ಕಂಡ ಕನಸುಗಳೆಲ್ಲ ನನಸಾಗಲಿ, ಉತ್ತಮ ಆಯುರಾರೋಗ್ಯ ನಿನ್ನದಾಗಿರಲಿ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸಹೋದರ ಶ್ರೀ ಡಿ.ಕೆ ಸುರೇಶ್' ಎಂದು ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT