ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.21ಕ್ಕೆ ಮಿಸೆಸ್ ಸೌತ್ ಇಂಡಿಯಾ ಆಡಿಷನ್

Last Updated 3 ಜನವರಿ 2021, 20:06 IST
ಅಕ್ಷರ ಗಾತ್ರ

ಬೆಂಗಳೂರು: 2021ರ ‘ಮಿಸೆಸ್ ಸೌತ್ ಇಂಡಿಯಾ ಐಯಾಮ್‌ ಪವರ್‌ಫುಲ್‌ ಸ್ಪರ್ಧೆ’ಗೆ ಫೆಬ್ರುವರಿ 21ರಂದು ಬೆಳಿಗ್ಗೆ 11 ಗಂಟೆಗೆ ವಸಂತನಗರದ ಶಾಂಗ್ರಿಲಾ ಹೋಟೆಲ್‍ನಲ್ಲಿ ಆಡಿಷನ್ ಆಯೋಜಿಸಲಾಗಿದೆ.

ನಂದಿನಿ ನಾಗರಾಜ್ ಆಯೋಜಿಸಿರುವ ಆಡಿಷನ್‍ನಲ್ಲಿ 18ರಿಂದ 55 ವರ್ಷದೊಳಗಿನ ಮಹಿಳೆಯರು ಪಾಲ್ಗೊಳ್ಳಬಹುದು. ಆಡಿಷನ್‍ನಲ್ಲಿ ಆಯ್ಕೆಯಾದವರು ಮಿಸೆಸ್ ಸೌತ್ ಇಂಡಿಯಾ ಐಯಾಮ್‌ ಪವರ್‌ಪುಲ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗೆದ್ದವರು ಮಿಸೆಸ್ ಇಂಡಿಯಾ ಐಯಾಮ್‌ ಪವರ್‌ಪುಲ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಇಲ್ಲಿ ಗೆದ್ದ ಸ್ಪರ್ಧಿಗಳು ಸಿಂಗಪುರದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಹೆಸರು ನೋಂದಾಯಿಸಲು 9901755163.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT