ಗುರುವಾರ , ಅಕ್ಟೋಬರ್ 22, 2020
25 °C

ಬಿಜೆಪಿ ಯುವ ಮೋರ್ಚಾಗೆ ಪದಾಧಿಕಾರಿಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕಕ್ಕೆ ಎನ್.ಎಸ್.ರವಿಚಂದ್ರ, ಸಿ.ಪ್ರಸಾದ್, ವಿ.ರಘು,
ಎನ್.ಸಿ.ರುದ್ರೇಶ್ (ಉಪಾಧ್ಯಕ್ಷರು), ಸ್ನೇಕ್ ಎಚ್.ವಿ. ಅರುಣ್‌ಕುಮಾರ್, ಜಿ.ಎಸ್.ಪುನಿತ್‌ಗೌಡ (ಪ್ರಧಾನ ಕಾರ್ಯದರ್ಶಿಗಳು), ಸಿ.ತೇಜಸ್, ಪಿ.ಎಂ.ಹರೀಶ್, ಆರ್.ಮಧು, ಟಿ.ಕೆ.ಮಂಜುನಾಥ್ (ಕಾರ್ಯದರ್ಶಿಗಳು), ಕೆ.ಹರೀಶ್ (ಖಜಾಂಚಿ) ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಎನ್.ವಿಜಯಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.