ಮಂಗಳವಾರ, ಜೂನ್ 22, 2021
22 °C

ಕೊಪ್ಪಳ: ಚಿಕಿತ್ಸೆಗೆ 6 ಕಿ.ಮೀ. ನಡೆದ ಗರ್ಭಿಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ನರೇಗಲ್‌ ಗ್ರಾಮದ ಗರ್ಭಿಣಿ ಲಕ್ಷ್ಮಿ ಪೂಜಾರ ಚಿಕಿತ್ಸೆಗಾಗಿ ತಮ್ಮ ತಾಯಿಯೊಂದಿಗೆ ಸೋಮವಾರ  6 ಕಿ.ಮೀ ನಡೆದುಕೊಂಡು ಇಲ್ಲಿಗೆ ಬಂದರು.

ನರೇಗಲ್ ಗ್ರಾಮದಿಂದ ಕೊಪ್ಪಳಕ್ಕೆ ವಾಹನ ಸೌಲಭ್ಯವಿಲ್ಲದ ಕಾರಣ ಬಿಸಿಲಿನಲ್ಲಿಯೇ ನಡೆದುಕೊಂಡು ಬಂದಿದ್ದರು. ಎತ್ತ ಕಡೆ ಹೋಗಬೇಕು ಎಂದು ತಿಳಿಯದೇ  ಇಲ್ಲಿಯ ರಸ್ತೆಯೊಂದರಲ್ಲಿ ನಿಂತಿದ್ದರು.

ಅವರನ್ನು ಕಂಡ ಮಾಧ್ಯಮದವರು ತಮ್ಮ ವಾಹನದಲ್ಲಿ ಮಂಗಳಾ ಆಸ್ಪತ್ರೆಗೆ ಸೇರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು