ಜಲಸಿರಿಯ ವೈಭವ...

ಜಲಸಿರಿಯ ವೈಭವ... ಮುಂಗಾರು ಮಳೆಯ ಅಲ್ಪವಿರಾಮದ ನಂತರ ಆರಿದ್ರಾ ಮಳೆ ಮತ್ತೆ ಆರಂಭವಾಗಿದ್ದು, ಜೋಗ ಜಲಪಾತದಲ್ಲಿ ವೈಭವ ಮನೆಮಾಡಿದೆ. ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜೋಗದಲ್ಲಿ ಶನಿವಾರ ಕಂಡ ಜಲಸಿರಿಯ ಸೊಬಗು ಕಣ್ಮನ ಸೆಳೆಯಿತು.
-ಪ್ರಜಾವಾಣಿ ಚಿತ್ರ/ ಸಂತೋಷ್ ಕುಮಾರ್ ಕಾರ್ಗಲ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.