ಸಿರಿಯಾ: ಐಎಸ್‌ ದಾಳಿಗೆ 20 ಹೋರಾಟಗಾರರು ಬಲಿ

7

ಸಿರಿಯಾ: ಐಎಸ್‌ ದಾಳಿಗೆ 20 ಹೋರಾಟಗಾರರು ಬಲಿ

Published:
Updated:

ಬೈರೂತ್‌(ಎಎಫ್‌ಪಿ): ಪೂರ್ವ ಸಿರಿಯಾದಲ್ಲಿ ಐಎಸ್‌ ಉಗ್ರರು ಕನಿಷ್ಠ 20 ಮಂದಿ ಅಮೆರಿಕ ಬೆಂಬಲಿತ ಹೋರಾಟಗಾರರನ್ನು ಹತ್ಯೆಗೈದಿದ್ದಾರೆ.

‘ಹೋರಾಟಗಾರರನ್ನು ಸುತ್ತುವರಿದ ಐಎಸ್‌ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ’ ಎಂದು ಸಿರಿಯಾದಲ್ಲಿರುವ ಮಾನವ ಹಕ್ಕುಗಳ ನಿಗಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಐಎಸ್‌ ಪ್ರಾಬಲ್ಯದ ಡೀರ್‌ ಎಜೋರ್‌ ಪ್ರಾಂತ್ಯದ ಹಜಿನ್‌ ಪಟ್ಟಣವನ್ನು ವಶಪಡಿಸಿಕೊಳ್ಳಲು ಕುರ್ದಿಶ್ ನೇತೃತ್ವದ ಸಿರಿಯಾ ಪಡೆಗಳು ಹೋರಾಟ ನಡೆಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !