ಇಂಡೋನೇಷ್ಯಾ: ದೋಣಿ ಮುಳುಗಿ 13 ಮಂದಿ ಸಾವು

7

ಇಂಡೋನೇಷ್ಯಾ: ದೋಣಿ ಮುಳುಗಿ 13 ಮಂದಿ ಸಾವು

Published:
Updated:

ಜಕಾರ್ತ(ಎಎಫ್‌ಪಿ): ಇಂಡೋನೇಷ್ಯಾದ ಸುಲಾವೆಸಿ ಕಡಲ ತೀರದಲ್ಲಿ ದೋಣಿಯೊಂದು ಮುಳುಗಿ ಕನಿಷ್ಠ 13 ಮಂದಿ ಮೃತಪಟ್ಟು, 8 ಮಂದಿ ನಾಪತ್ತೆಯಾಗಿದ್ದಾರೆ.

‘ದೋಣಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಅನಂತರ ಮುಳುಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಣಿಯಲ್ಲಿ ಸುಮಾರು 150 ಮಂದಿ ಪ್ರಯಾಣಿಸುತ್ತಿದ್ದರು, 126 ಮಂದಿಯನ್ನು ರಕ್ಷಿಸಲಾಗಿದೆ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !