ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಎತ್ತರದ ಜಲಪಾತ ಆಫ್ರಿಕಾದ ಮುಥರಾಜಿ ಜಲಪಾತ

Last Updated 12 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮುಥರಾಜಿ ಜಲಪಾತವು ವಿಶ್ವದ ದೊಡ್ಡ ಜಲಪಾತಗಳಲ್ಲಿ ಒಂದು. 479 ಮೀಟರ್‌ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವು ಆಫ್ರಿಕಾದ ಜಿಂಬಾಬ್ವೆ ಪೂರ್ವಕ್ಕೆಇದೆ. ಕೇವಲ 15 ಮೀಟರ್‌ ಅಗಲವಿದೆ. ಇದರ ಬಗ್ಗೆ ಒಂದಿಷ್ಟು ಮಾಹಿತಿ.

* ಟಿನಿ ರಾಷ್ಟ್ರೀಯ ಉದ್ಯಾನದಲ್ಲಿ ಈ ಜಲಪಾತವಿದೆ.ಜೀವವೈವಿಧ್ಯದಿಂದ ಕೂಡಿರುವ ಈ ಪ್ರದೇಶವು ಪ್ರಾಣಿಗಳ ಸಫಾರಿಗೂ ಪ್ರಸಿದ್ಧಿ.

* ಎಮ್ಮೆಗಳು, ಸಿಂಹಗಳು, ಜಿಂಕೆ, ಚಿರತೆ ಪ್ರಭೇದಗಳು ಇಲ್ಲಿವೆ.

* ಮುಥರಾಜಿ ಜಲಪಾತದ ವಾತಾವರಣವು ಬಹಳ ಸೊಗಸಾಗಿದ್ದು, ಬೇಸಿಗೆಯಲ್ಲಿಯೂ ಉಷ್ಣಾಂಶ ಕಡಿಮೆ ಇರುತ್ತದೆ. ಚಳಿಗಾಲದಲ್ಲಿ 12 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಉಷ್ಣಾಂಶವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT