ದೀಪವೂ, ಗಾಳಿಯೂ

3

ದೀಪವೂ, ಗಾಳಿಯೂ

Published:
Updated:
Deccan Herald

ಒಡಲತುಂಬ ಉಸಿರು ತುಂಬಿಕೊಂಡು, ಗಾಳಿಯಲಿ ಗಾಳಿಯಾಗಿ ತೇಲುವ ಬಲೂನಿನಲ್ಲಿ ದೀಪದ ಗೊಂಚಲು. ಸಣ್ಣ ಎಲ್‌ಇಡಿಗಳನ್ನು ಹಾಕಿ, ದೀಪದ ಬುಟ್ಟಿಗಳನ್ನು ಮಾರಾಟ ಮಾಡುವವರು ಆಗಾಗ ಸಿಗ್ನಲ್‌ನಲ್ಲಿ ಕಂಡು ಬರುತ್ತಾರೆ.

ಅವರನ್ನು ಮಾತಾಡಿಸಿದಾಗ ಸುನಿಲ್‌, ಜಯಪುರ್‌ ಮೂಲದವರು ಎಂದು ತಿಳಿಯಿತು. 250 ರೂಪಾಯಿಗೊಂದರಂತೆ ದೀಪದ ಬಲೂನು ಮಾರ್ತಾರಂತೆ. ‘ದೀಪ ಹಾಳಾಗದು ಎಂಬ ಗ್ಯಾರಂಟಿ ಕೊಡ್ತೀವಿ. ಆದರೆ ಬಲೂನು ಒಡೆಯದು ಎಂಬ ಗ್ಯಾರಂಟಿ ಕೊಡಲಾರೆವು’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !