ಶನಿವಾರ, ಅಕ್ಟೋಬರ್ 19, 2019
27 °C

ಮುಗಿದ ದಸರಾ ಸಂಭ್ರಮ: ಕಾಡಿಗೆ ಹೊರಟವು ಮೆರವಣಿಗೆ ಆನೆಗಳು

Published:
Updated:
ಲಕ್ಷ್ಮಿ ಆನೆ ಯಾರೇ ಬಂದರೂ, ಏನೇ ಪ್ರಯತ್ನಿಸಿದರೂ ಎರಡೂವರೆ ಗಂಟೆ ‘ನಾ ಬರೋದಿಲ್ಲ,...ನಾನೆಲ್ಲೂ ಬರೋದಿಲ್ಲ..‘ ಎನ್ನುವಂತೆ ವರ್ತಿಸಿತು. ಹಟ ಹಿಡಿದು ಹಗ್ಗ ಜಗ್ಗಿ ಬೇರೆ ಆನೆಗಳ ಮೇಲೂ ಆಕ್ರೋಶ ವ್ಯಕ್ತಪಡಿಸಿತು. ಲಕ್ಷ್ಮಿಯನ್ನು ಸಮಾಧಾನ ಪಡಿಸಿ ಶಿಬಿರಕ್ಕೆ ಕರೆದೊಯ್ಯಲು ಅಂಬಾರಿ ಹೊರುವ ಅರ್ಜುನನೇ ಬಂದರೂ ಪ್ರಯೋಜನವಾಗಲಿಲ್ಲ.