ಪ್ರೀತಿ ಮತ್ತು ನಗೆ ಎಂಬ ವಿಶಿಷ್ಟ ಕಾರ್ಯಕ್ರಮ

7
apollo

ಪ್ರೀತಿ ಮತ್ತು ನಗೆ ಎಂಬ ವಿಶಿಷ್ಟ ಕಾರ್ಯಕ್ರಮ

Published:
Updated:

ಜಯನಗರ, ಕೋರಮಂಗಲ, ಬ್ರೂಕ್ ಫೀಲ್ಡ್ ಅಪೊಲೊ ಕ್ರೇಡಲ್ ಸೆಂಟರ್ಸ್ ಪ್ರೇಮಿಗಳ ದಿನದಂದು ಗರ್ಭಿಣಿಯರಿಗಾಗಿ ‘ಪ್ರೀತಿ ಮತ್ತು ನಗೆ’ ಮತ್ತು ‘ಟ್ವೈಸ್‌ ದಿ ಲವ್’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದೆ.

ಮಮ್ಮಿ ಮೇಕ್ ಓವರ್, ಬೇಬಿ ಫೇಸ್ ಗೇಮ್, ಬೇಬಿ ಪಪರಾಜಿ ಮತ್ತು ಪ್ರೀತಿ ಟಿಪ್ಪಣಿಗಳು ಹೀಗೆ ಮುಂತಾದ ವಿನೋದ ಮನೋರಂಜನಾತ್ಮಕ ಆಟಗಳನ್ನು ಕಾರ್ಯಕ್ರಮದಲ್ಲಿರುತ್ತವೆ. ಗೆದ್ದವರಿಗೆ ಬಹುಮಾನಗಳು ದೊರೆಯಲಿವೆ. ಹೆಚ್ಚಿನ ಮಾಹಿತಿಗಾಗಿ: 1800 500 4424

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !