ಮಹಾದೇವ ಭೈರಗೊಂಡ ಶರಣಾಗತಿ ಸಾಧ್ಯತೆ

7
ಭೀಮಾತೀರದ ರೌಡಿ ಗಂಗಾಧರ ಚಡಚಣ ಕೊಲೆ ಪ್ರಕರಣ

ಮಹಾದೇವ ಭೈರಗೊಂಡ ಶರಣಾಗತಿ ಸಾಧ್ಯತೆ

Published:
Updated:

ವಿಜಯಪುರ: ಭೀಮಾ ತೀರದ ರೌಡಿ ಗಂಗಾಧರ ಚಡಚಣ ಕೊಲೆ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿರುವ, ಕಾಂಗ್ರೆಸ್‌ ಮುಖಂಡ ಮಹಾದೇವ ಭೈರಗೊಂಡ ನ್ಯಾಯಾಲಯಕ್ಕೆ ಶರಣಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ತನ್ನ ವಿರುದ್ಧ ದೂರು ದಾಖಲಾದ (ಜೂನ್‌ 9) ನಂತರ ನಾಪತ್ತೆಯಾಗಿರುವ ಭೈರಗೊಂಡ, ಪೊಲೀಸರ ಶೋಧ ಕಾರ್ಯಾಚರಣೆ ಬಿರುಸುಗೊಂಡಿದ್ದರಿಂದ ನೇರವಾಗಿ ನ್ಯಾಯಾಲಯಕ್ಕೆ ಶರಣಾಗುವ ಚಿಂತನೆ ನಡೆಸಿದ್ದಾಗಿ ಭೈರಗೊಂಡ ಆಪ್ತವಲಯ ‘ಪ್ರಜಾವಾಣಿ’ಗೆ ತಿಳಿಸಿದೆ.

ಜಾಮೀನಿಗೆ ಸಿದ್ಧತೆ ಮಾಡಿಕೊಂಡೇ ಆರೋಪಿಯು ಈ ತಂತ್ರಗಾರಿಕೆ ನಡೆಸಿದ್ದಾಗಿ ಹೇಳಲಾಗುತ್ತಿದ್ದು, ಯಾವುದೇ ವೇಳೆ ಶರಣಾಗುವ ಸಾಧ್ಯತೆ ಇದೆ ಎಂದು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !