ಬೆದರಿಕೆ ಪತ್ರ ಕಳುಹಿಸಿದವನಿಗೆ ಮೂರು ವರ್ಷ ಸಜೆ

ಬುಧವಾರ, ಮೇ 22, 2019
31 °C

ಬೆದರಿಕೆ ಪತ್ರ ಕಳುಹಿಸಿದವನಿಗೆ ಮೂರು ವರ್ಷ ಸಜೆ

Published:
Updated:

ಬಾಸ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಗನಿಗೆ ಬಿಳಿ ಪೌಡರ್‌ ತುಂಬಿ ಬೆದರಿಕೆ ಪತ್ರ ಕಳುಹಿಸಿದ್ದ ಮಸಾಚುಸೆಟ್ಸ್‌ನ ಡೇನಿಯಲ್‌ ಫ್ರಿಸಿಲೊಗೆ ಮೂರು ವರ್ಷ ಜೈಲು ಶಿಕ್ಷೆಯನ್ನು ಇಲ್ಲಿನ ಫೆಡರಲ್‌ ಕೋರ್ಟ್‌ ವಿಧಿಸಿದೆ.

ಡೇನಿಯಲ್‌ ಫ್ರಿಸಿಲೊ ಕಳೆದ ಅಕ್ಟೋಬರ್‌ನಲ್ಲಿ ಟ್ರಂಪ್‌ ಮಗನಿಗೆ ಬೆದರಿಕೆ ಪತ್ರ ಕಳುಹಿಸಿದ್ದ. ಜೂನಿಯರ್‌ ಟ್ರಂಪ್‌ನ ಮಾಜಿ ಪತ್ನಿ ವೆನೆಸಾ ಈ ಪತ್ರವನ್ನು ತೆರೆದಿದ್ದರು. ಅನಾರೋಗ್ಯಕ್ಕೆ ಒಳಗಾದ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತನ್ನ ಈ ಕೃತ್ಯದ ಕುರಿತು ಡೇನಿಯಲ್‌ ಫ್ರಿಸಿಲೊ ತಪ್ಪೊಪ್ಪಿಕೊಮಡಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !