ಬುಧವಾರ, ಜನವರಿ 22, 2020
19 °C

ಸಿಸಿಡಿಯಲ್ಲಿ ಹೊಸ ಕಾಫಿ ಪರಿಮಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಫೆ ಕಾಫಿ ಡೇ (ಸಿಸಿಡಿ) ಹೊಸ ವರ್ಷದಲ್ಲಿ ಹೊಸದಾಗಿ ಆರು ಸ್ವಾದಗಳ ಕಾಫಿ ಪರಿಚಯಿಸಲಿದೆ.

ಕ್ಯಾಪುಚಿನೊ ಸರ್‌ಪ್ರೈಸ್‌, ಕ್ಯಾಪುಚಿನೊ ಕ್ರಶ್‌, ಕ್ಯಾಪುಚಿನೊ ಅನ್‌ವಿಂಡ್‌, ಕ್ಯಾಪುಚಿನೊ ಮಿಸ್ಚೀಫ್‌,  ಕ್ಯಾಪುಚಿನೊ ರಿಚಾರ್ಜ್‌ ಮತ್ತು  ಕ್ಯಾಪುಚಿನೊ ಅವೌಸಮ್ ಸ್ವಾದಗಳನ್ನು ಗ್ರಾಹಕರು ಮಾಗಿಯ ಚಳಿಯಲ್ಲಿ ಸವಿಯಬಹುದು. 

ಬಟಾಣಿ ಹೂವಿನ ಸ್ವಾದ, ಹಿಮಾಲಯನ್ ಪಿಂಕ್ ಉಪ್ಪು, ಚಾಕೊಲೇಟ್‌ ಕ್ರೀಮ್‌, ಬಾಳೆಹಣ್ಣು, ಸಾಂಪ್ರದಾಯಿಕ ಆರೋಗ್ಯ ವರ್ಧಕಗಳಾದ ಅರಿಸಿನ, ಶುಂಠಿ, ಮೆಣಸು ಮತ್ತು ದಾಲ್ಚಿನ್ನಿ ಬಳಸಿ ಈ ಕಾಫಿಯ ಸ್ವಾದಗಳು ಕಾಫಿ ಪ್ರಿಯರಿಗೆ ಆಹ್ಲಾದಕರ ಅನುಭವ ನೀಡುತ್ತವೆ. ಹೊಸ ಸ್ವಾದದ ಪೇಯಗಳು ದೇಶದಾದ್ಯಂತ ಎಲ್ಲ ಸಿಸಿಡಿ ಮಳಿಗೆಗಳಲ್ಲಿ ಲಭ್ಯವಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು