ಬುಧವಾರ, ಅಕ್ಟೋಬರ್ 23, 2019
20 °C

ಬ್ರೂಕಿಚನ್‌ನಲ್ಲಿ ಅಕ್ಟೋಬರ್‌ ಫೆಸ್ಟ್‌

Published:
Updated:
Prajavani

ಅರೆನಾ ಬ್ರೂಕಿಚನ್‌ನಲ್ಲಿ ಅಕ್ಟೋಬರ್‌ ಫೆಸ್ಟ್ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಜರ್ಮನಿಯ ವಿಶೇಷ ಖಾದ್ಯಗಳು ಸವಿಯಲು ಲಭ್ಯ.

ತಮಾಷೆಯ ಆಟಗಳು, ಸುಮಧುರ ಸಂಗೀತ ಈ ಫೆಸ್ಟ್‌ನ ಹೈಲೆಟ್‌. ಸೆಪ್ಟೆಂಬರ್‌ 27ರಿಂದ ಅಕ್ಟೋಬರ್‌ 31ರವರೆಗೆ ಫೆಸ್ಟ್ ನಡೆಯಲಿದೆ.

ಜರ್ಮನಿಯ ಸಾಂಪ್ರದಾಯಿಕ ಅಡುಗೆಗಳ ಸ್ವಾದದ ಜೊತೆಗೆ ಶೆಫ್‌ ಜೂಲಿಸ್‌ ಮಾಡುವ ನ್ಯೂಜಿಲೆಂಡ್ ಹಾಗೂ ಬೆಲ್ಜಿಯಂನ ವಿಶೇಷ ಖಾದ್ಯಗಳು ಕೂಡ ಸಿಗಲಿವೆ. ಸಾಲ್ಟೆಡ್‌ ಪ್ರೆಟ್‌ಜೆಲ್ಸ್‌, ಬೆವರಿಯನ್‌ ರೋಸ್ಟ್ ಚಿಕನ್‌, ಜರ್ಮನ್‌ ಚಾಕೊಲೇಟ್ ಕೇಕ್‌ ಸಿಗಲಿದೆ.

ಸ್ಥಳ–ದಿ ಅರೇನಾ ಆರ್ಟಿಸಿನಲ್‌ ಬ್ರೂಕಿಚನ್‌, ಡಿಫೆನ್ಸ್ ಕಾಲೊನಿ, ಇಂದಿರಾನಗರ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)