ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾತ್ಮಕ ಆಭರಣ ಪ್ರದರ್ಶನ

Last Updated 14 ಜುಲೈ 2019, 19:45 IST
ಅಕ್ಷರ ಗಾತ್ರ

ಮಲಬಾರ್‌ ಗೋಲ್ಡ್ ಹಾಗೂ ಡೈಮಂಡ್ಸ್ ವತಿಯಿಂದ ನಗರದಲ್ಲಿ ಕಲಾತ್ಮಕ ಜ್ಯುವೆಲರಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ.

ಜುಲೈ 21ರವರೆಗೆ ಈ ಮೇಳ ನಡೆಯುತ್ತದ. ಮೈನ್‌ ಡೈಮಂಡ್ಸ್, ಭಾರತದ ಪುರಾತನ, ಕರಕುಶಲ ಆಭರಣಗಳು, ಅಮೂಲ್ಯ ರತ್ನದ ಆಭರಣಗಳು, ಸ್ಟಾರ್ಲೆಟ್‌ ಮಕ್ಕಳ ಆಭರಣಗಳು ಇಲ್ಲಿನ ವಿಶೇಷ.

ಮೇಳದ ಸಂದರ್ಭದಲ್ಲಿ ಖರೀಸಿದರೆ, ಶೇ 50ರವರೆಗೆ ರಿಯಾಯಿತಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT