ಮೆಕ್ಸಿಕೊದಲ್ಲಿ ಎಡಪಂಥೀಯ ‘ಆಮ್ಲೊ’ ಜಯಭೇರಿ

7
ಅಧ್ಯಕ್ಷೀಯ ಚುನಾವಣೆ: ಪಾನ್‌–ಪಿಆರ್‌ಐ ಪಕ್ಷಗಳ ಶತಮಾನಗಳ ಆಡಳಿತ ಅಂತ್ಯ

ಮೆಕ್ಸಿಕೊದಲ್ಲಿ ಎಡಪಂಥೀಯ ‘ಆಮ್ಲೊ’ ಜಯಭೇರಿ

Published:
Updated:

ಮೆಕ್ಸಿಕೊ ನಗರ: ಮೆಕ್ಸಿಕೊದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ಮುಖಂಡ ಆಂಡ್ರೆಸ್ ಮ್ಯಾನುಯಲ್‌ ಲೊಪೆಝ್‌ ಒಬ್ರಾಡರ್‌ (ಆಮ್ಲೊ) ಜಯಭೇರಿ ಬಾರಿಸುವ ಮೂಲಕ ನ್ಯಾಷನಲ್‌ ಆಕ್ಷನ್‌ ಪಾರ್ಟಿ (ಪಾನ್‌) ಹಾಗೂ ಇನ್‌ಸ್ಟಿಟ್ಯೂಷನಲ್‌ ರೆವ್ಯುಲಷನರಿ ಪಾರ್ಟಿಯ (ಪಿಆರ್‌ಐ) ಶತಮಾನಗಳ ಆಡಳಿತವನ್ನು ಕೊನೆಗಾಣಿಸಿದ್ದಾರೆ.

ನ್ಯಾಷನಲ್‌ ರಿಜನರೇಶನ್‌ ಮೂವ್‌ಮೆಂಟ್‌ನ ಆಮ್ಲೊ ಚಲಾವಣೆಯಾದ ಮತಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮತಗಳನ್ನು ಪಡೆದ ಮೊದಲ ಅಭ್ಯರ್ಥಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !