ರಹಾ–ವೀರ್ ಯೋಜನೆ: ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡಿದರೆ ₹25,000 ಬಹುಮಾನ
ರಸ್ತೆ ಅಪಘಾತದ ಸಮಯದಲ್ಲಿ ಸಿಗುವ ಸಣ್ಣ ಸಹಾಯವೂ ಒಬ್ಬರ ಜೀವವನ್ನು ಉಳಿಸಬಲ್ಲದು. ಇದನ್ನು ಮನಗಂಡಿರುವ ಭಾರತ ಸರ್ಕಾರ ಸಾರ್ವಜನಿಕರು ನಿರ್ಭೀತರಾಗಿ ಅಪಘಾತ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಪ್ರೋತ್ಸಾಹಿಸಲು ರಹಾ–ವೀರ್ ಯೋಜನೆಯನ್ನು ಬಲಪಡಿಸಿದೆ.Last Updated 10 ಜೂನ್ 2026, 5:15 IST