ಸೋಮವಾರ, 15 ಜೂನ್ 2026
×
ADVERTISEMENT

ಪ್ರವಾಸ

ADVERTISEMENT

ಪ್ರವಾಸ: ‘ಸ್ಯಾಂಟೋರಿನಿ ಕಾಲ್ಡೇರಾ’ದ ಸುಂದರ ಕ್ಷಣಗಳು

Aegean Sea: ಗ್ರೀಸ್ ದೇಶದ ಪ್ರವಾಸದಲ್ಲಿ ಸೀಜೆಟ್ ಚಾಂಪಿಯನ್ ಕ್ರೂಸ್ ಮೂಲಕ ಸಾಗಿ 3600 ವರ್ಷಗಳ ಹಿಂದೆ ಜ್ವಾಲಾಮುಖಿಯಿಂದ ಸೃಷ್ಟಿಯಾದ ಕಾಲ್ಡೇರಾ ದ್ವೀಪ ಹಾಗೂ ನಿಯಾ ಕಮೇನಿಯ ಬಿಸಿನೀರಿನ ಬುಗ್ಗೆಗಳ ಸೌಂದರ್ಯವನ್ನು ಆನಂದಿಸಬಹುದು.
Last Updated 14 ಜೂನ್ 2026, 3:59 IST
ಪ್ರವಾಸ: ‘ಸ್ಯಾಂಟೋರಿನಿ ಕಾಲ್ಡೇರಾ’ದ ಸುಂದರ ಕ್ಷಣಗಳು

ವಾಲ್‌ಪರೈ; ಅಣ್ಣಾಮಲೈ ಪರ್ವತ, ಅಣೆಕಟ್ಟು, ಜಲಪಾತಗಳಿಂದ ಕೂಡಿದ ಸೊಬಗಿನ ತಾಣ...

Hill Station Travel:ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳ ಪೈಕಿ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಸ್ಥಳಗಳನ್ನು ಬಹುತೇಕರು ಇಷ್ಟ ಪಡುತ್ತಾರೆ. ದಟ್ಟವಾದ ವೈವಿಧ್ಯಮಯ ಸಸ್ಯ ಸಂಕುಲದಿಂದ ಕೂಡಿದ ಪಶ್ಚಿಮ ಘಟ್ಟಗಳು ತನ್ನ ರಮಣೀಯ ದೃಶ್ಯಕ್ಕೆ ಹೆಸರುವಾಸಿಯಾಗಿವೆ.
Last Updated 10 ಜೂನ್ 2026, 11:40 IST
ವಾಲ್‌ಪರೈ; ಅಣ್ಣಾಮಲೈ ಪರ್ವತ, ಅಣೆಕಟ್ಟು, ಜಲಪಾತಗಳಿಂದ ಕೂಡಿದ ಸೊಬಗಿನ ತಾಣ...

47 ವರ್ಷದ ಬಳಿಕ ಲಕ್ಷದ್ವೀಪದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ; ಕಾರಣವೇನು?

Lakshadweep Tourism Policy:8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಕ್ಷದ್ವೀಪವೂ ಒಂದಾಗಿದೆ. ಈ ಸುಂದರವಾದ ದ್ವೀಪ ಸಮೂಹದಲ್ಲಿ 47 ವರ್ಷಗಳಿಂದ ಜಾರಿಯಲ್ಲಿದ್ದ ಮದ್ಯಪಾನ ನಿಷೇಧವನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿ ಮದ್ಯಪಾನ ಖರೀದಿ ಮತ್ತು ಮಾರಾಟಕ್ಕೆ ಅನುವು ಮಾಡಿಕೊಟ್ಟಿದೆ.
Last Updated 9 ಜೂನ್ 2026, 9:40 IST
47 ವರ್ಷದ ಬಳಿಕ ಲಕ್ಷದ್ವೀಪದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ; ಕಾರಣವೇನು?

ಕೇರಳಂನ ಕೊಟ್ಟಿಯೂರು; ಯಾಕಿಷ್ಟು ಪ್ರಸಿದ್ಧಿ, ಅಲ್ಲಿಗೆ ಹೋಗುವುದು ಹೇಗೆ?

Kerala Pilgrimage: ಇತ್ತೀಚೆಗೆ ಕೇರಳಂನ ಕೊಟ್ಟಿಯೂರು ಸುದ್ದಿಯಲ್ಲಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಸರಿಯಾದ ವ್ಯವಸ್ಥೆಗಳಿಲ್ಲ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.
Last Updated 8 ಜೂನ್ 2026, 6:19 IST
ಕೇರಳಂನ ಕೊಟ್ಟಿಯೂರು; ಯಾಕಿಷ್ಟು ಪ್ರಸಿದ್ಧಿ, ಅಲ್ಲಿಗೆ ಹೋಗುವುದು ಹೇಗೆ?

web exclusive: ಧಾರ್ಮಿಕ ಪ್ರವಾಸೋದ್ಯಮ; ಚಿಕ್ಕಬಳ್ಳಾಪುರದತ್ತ ಚಿತ್ತ

Chikkaballapur Tourism: ಬೆಂಗಳೂರಿನಿಂದ ₹ 700 ಟಿಕೆಟ್ ದರದ ಬಿಎಂಟಿಸಿ ಪ್ರವಾಸ ಪ್ಯಾಕೇಜ್ ಲಭ್ಯವಿದ್ದು, 9ನೇ ಶತಮಾನದ ಭೋಗ ನಂದೀಶ್ವರ ದೇಗುಲ ಮತ್ತು ಈಶಾ ಯೋಗ ಕೇಂದ್ರದ ಆದಿಯೋಗಿ ಪ್ರತಿಮೆಯು ಭಕ್ತರನ್ನು ಸೆಳೆಯುತ್ತಿದೆ.
Last Updated 8 ಜೂನ್ 2026, 0:21 IST
web exclusive: ಧಾರ್ಮಿಕ ಪ್ರವಾಸೋದ್ಯಮ; ಚಿಕ್ಕಬಳ್ಳಾಪುರದತ್ತ ಚಿತ್ತ

ಸೇಬಿನ ಸ್ವರ್ಗ ಕಲ್ಪಾ ಗ್ರಾಮಕ್ಕೆ ಭೇಟಿ ನೀಡುವುದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

Himachal Pradesh Tourism: ಹಿಮಾಚಲ ಪ್ರದೇಶವು ಸುಂದರ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಇಲ್ಲಿನ ಕಿನ್ನೌರ್ ಜಿಲ್ಲೆಯಲ್ಲಿರುವ ‘ಕಲ್ಪಾ’ ಹೆಸರಿನ ಗ್ರಾಮವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.
Last Updated 7 ಜೂನ್ 2026, 10:36 IST
ಸೇಬಿನ ಸ್ವರ್ಗ ಕಲ್ಪಾ ಗ್ರಾಮಕ್ಕೆ ಭೇಟಿ ನೀಡುವುದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

ಪ್ರವಾಸ ಕಥನ: ನೀರಿನ ನಡುವೆ ನಿಂತ ವೈಭವದ ಜಹಾಜ್‌ ಮಹಲ್‌

Travel: ಮಧ್ಯಪ್ರದೇಶದ ಮಾಂಡು ಪ್ರವಾಸದಲ್ಲಿ ಕಂಡ ವಿಶಿಷ್ಟ ವಾಸ್ತುಶಿಲ್ಪದ ಅದ್ಭುತ ಜಹಾಜ್‌ ಮಹಲ್‌ ಕುರಿತು ಮಾಹಿತಿ, ಇತಿಹಾಸ ಮತ್ತು ಜಲತಂತ್ರಜ್ಞಾನದ ಸಂಯೋಜನೆ.
Last Updated 7 ಜೂನ್ 2026, 2:31 IST
ಪ್ರವಾಸ ಕಥನ: ನೀರಿನ ನಡುವೆ ನಿಂತ ವೈಭವದ ಜಹಾಜ್‌ ಮಹಲ್‌
ADVERTISEMENT

ಪ್ರಕೃತಿ ಪ್ರಿಯರ ಸ್ವರ್ಗ, ಭಾರತದ ‘ಹೂವುಗಳ ಕಣಿವೆ’ ಈಗ ಪ್ರವಾಸಿಗರಿಗೆ ಮುಕ್ತ

Valley of Flowers National Park: ಉತ್ತರಾಖಂಡದ ಪ್ರಸಿದ್ದ ಪ್ರವಾಸಿತಾಣವಾದ ‘ಹೂವುಗಳ ಕಣಿವೆ’ ಎಂದೇ ಕರೆಯಲ್ಪಡುವ ಉದ್ಯಾನ ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ. ‘ಫ್ಲವರ್ಸ್‌ ಆಫ್‌ ವ್ಯಾಲಿ’ಯನ್ನು ಯುನೆಸ್ಕೊ ಗುರುತಿಸಿದೆ.
Last Updated 4 ಜೂನ್ 2026, 6:26 IST
ಪ್ರಕೃತಿ ಪ್ರಿಯರ ಸ್ವರ್ಗ, ಭಾರತದ ‘ಹೂವುಗಳ ಕಣಿವೆ’ ಈಗ ಪ್ರವಾಸಿಗರಿಗೆ ಮುಕ್ತ

ಸಿಎಸ್ಸೆಂಟಿ, ಮುಂಬಯಿ ಹೆಸರು ಬದಲಾದರೇನು, ಕಟ್ಟಡ ಬದಲಾಗುವುದೇ?

Victoria Terminus: ಮುಂಬೈನ ಸಿಎಸ್ಸೆಂಟಿ ರೈಲು ನಿಲ್ದಾಣದ ಐತಿಹಾಸಿಕ ಕಟ್ಟಡವನ್ನು 1887 ರಲ್ಲಿ 16.14 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಯಿತು. ಇಲ್ಲಿನ 300 ಅಡಿ ಎತ್ತರದ ಭವ್ಯ ಗುಮ್ಮಟ ಮತ್ತು ಶಿಲ್ಪಕಲೆಗಳ ಕುರಿತಾದ ಮಾಹಿತಿ ಇಲ್ಲಿದೆ.
Last Updated 2 ಜೂನ್ 2026, 6:22 IST
ಸಿಎಸ್ಸೆಂಟಿ, ಮುಂಬಯಿ ಹೆಸರು ಬದಲಾದರೇನು, ಕಟ್ಟಡ ಬದಲಾಗುವುದೇ?

38 ದೇಶಗಳಿಗೆ ಬೈಕ್‌ನಲ್ಲಿ ಪ್ರವಾಸ

ಪ್ರವಾಸ ಸುದ್ದಿ: ಮಂಗಳೂರಿನ ಉದ್ಯಮಿ ಶರತ್‌ ಗ್ಯಾಬ್ರಿಯಲ್‌ ಯುರೋಪ್ ಮತ್ತು ಕೊಲ್ಲಿಯ 38 ದೇಶಗಳಿಗೆ ಬೈಕ್‌ನಲ್ಲಿ ಪ್ರವಾಸ ಹೊರಟರು. ಇಂದು ಪ್ರಯಾಣ ಆರಂಭವಾಯಿತು.
Last Updated 1 ಜೂನ್ 2026, 0:09 IST
38 ದೇಶಗಳಿಗೆ ಬೈಕ್‌ನಲ್ಲಿ ಪ್ರವಾಸ
ADVERTISEMENT
ADVERTISEMENT
ADVERTISEMENT