ಎದೆಹಾಲಿನ ಮಹತ್ವದ ಗುಟ್ಟು ಸಾರಿದ ಗುಟ್ಟಾ: 60 ಲೀ. ದಾನಗೈದ ಬ್ಯಾಡ್ಮಿಂಟನ್ ತಾರೆ
Jwala Gutta: ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ತಮ್ಮ ಹೆರಿಗೆಯಾದ ಮೊದಲ ವರ್ಷದಲ್ಲಿ ಚೆನ್ನೈ ಮತ್ತು ಹೈದರಾಬಾದ್‌ನ ಸರ್ಕಾರಿ ಆಸ್ಪತ್ರೆಗಳಿಗೆ ಸುಮಾರು 60 ಲೀಟರ್ ಎದೆಹಾಲನ್ನು ದಾನ ಮಾಡಿದ್ದಾರೆ. Last Updated 16 ಮೇ 2026, 10:14 IST