ಸೋಮವಾರ, 8 ಜೂನ್ 2026
×
ADVERTISEMENT

ಯುವ

ADVERTISEMENT

ಅಭಿಮಾನಿಗಾಗಿ ಅಮೆರಿಕದಿಂದ ಬಂದ ಫಿಟ್ನೆಸ್‌ ಐಕಾನ್; ಭಾರತೀಯನ ಬದುಕು ಬದಲಿಸಿದ ಕಥೆ

Ashton hall fan yogendra: ಅಮೆರಿಕದ ಆಷ್ಟನ್ ಹಾಲ್ ತನ್ನ ಅಭಿಮಾನಿ ಯೋಗೇಂದ್ರಗೆ ಥಾರ್ ಕಾರು ಉಡುಗೊರೆ ನೀಡಿದ್ದಾರೆ. ಮನೆ ಕಟ್ಟಲು 50,000 ಡಾಲರ್ ನೆರವು ಹಾಗೂ ಅಮೆರಿಕ ವಿಸಾ ಕೊಡಿಸುವ ಭರವಸೆ ನೀಡಿದ ಫಿಟ್ನೆಸ್‌ ಐಕಾನ್.
Last Updated 23 ಮೇ 2026, 1:41 IST
ಅಭಿಮಾನಿಗಾಗಿ ಅಮೆರಿಕದಿಂದ ಬಂದ ಫಿಟ್ನೆಸ್‌ ಐಕಾನ್; ಭಾರತೀಯನ ಬದುಕು ಬದಲಿಸಿದ ಕಥೆ

ಜೆನ್‌ ಝೀಗಳು ಆಲಸಿಗಳಲ್ಲ; ಆದರೆ...ಪಾಡ್‌ಕಾಸ್ಟರ್ ರಾಜ್‌ ಶಮಾನಿ ಪ್ರತಿಪಾದನೆಯೇನು?

Raj Shamani Gen Z: ಜೆನ್‌ ಝೀಗಳು ಪ್ರಯತ್ನ ಅಥವಾ ಶ್ರಮವನ್ನು ವಿರೋಧಿಸುವುದಿಲ್ಲ ಬದಲಾಗಿ ಉದ್ದೇಶವಿಲ್ಲದೆ ವಿಧೇಯತೆಯನ್ನು ಬೇಡುವ ಹಳೆಯ ವ್ಯವಸ್ಥೆಗಳನ್ನು ದ್ವೇಷಿಸುತ್ತಾರೆ ಎಂದು ಪಾಡ್‌ಕಾಸ್ಟರ್ ರಾಜ್ ಶಮಾನಿ ದುಬೈನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
Last Updated 19 ಫೆಬ್ರುವರಿ 2026, 11:23 IST
ಜೆನ್‌ ಝೀಗಳು ಆಲಸಿಗಳಲ್ಲ; ಆದರೆ...ಪಾಡ್‌ಕಾಸ್ಟರ್ ರಾಜ್‌ ಶಮಾನಿ ಪ್ರತಿಪಾದನೆಯೇನು?

ಪ್ರೀತಿಪಾತ್ರರಿಗಾಗಿ ಕೈಯಲ್ಲೇ ತಯಾರಿಸಿ ವಿಶೇಷವಾದ ಹೂಗುಚ್ಛ

Rose Day Celebration: ಈ ದಿನಕ್ಕಾಗಿ ಪ್ರೇಮಿಗಳು ಒಂದು ತಿಂಗಳ ಮುಂಚಿತವಾಗಿಯೇ ತಯಾರಿ ನಡೆಸುತ್ತಾ ಇರುತ್ತಾರೆ. ಈ ದಿನದಂದು ಕೆಂಪು ಗುಲಾಬಿ, ಉಡುಗೊರೆ ಹಾಗೂ ಚಾಕೊಲೇಟ್‌ ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
Last Updated 7 ಫೆಬ್ರುವರಿ 2026, 12:50 IST
ಪ್ರೀತಿಪಾತ್ರರಿಗಾಗಿ ಕೈಯಲ್ಲೇ ತಯಾರಿಸಿ ವಿಶೇಷವಾದ ಹೂಗುಚ್ಛ

Valentine's Day : ಯಾವ ಬಣ್ಣದ ಗುಲಾಬಿ ಏನನ್ನು ಸಂಕೇತಿಸುತ್ತದೆ?ಇಲ್ಲಿದೆ ಮಾಹಿತಿ

Valentine Week: ಫೆಬ್ರುವರಿ ಎಂದರೆ ಪ್ರೇಮಿಗಳಿಗೆ ಸಂಭ್ರಮದ ಕ್ಷಣ. ಫೆ.14ರಂದು ಜಗತ್ತಿನಾದ್ಯಂತ ಪ್ರೇಮಿಗಳ ದಿನಾಚರಣೆ ಆಚರಿಸಲಾಗುತ್ತದೆ. ಫೆ.7ರಿಂದ 7 ದಿನಗಳ ಕಾಲ ಒಂದೊಂದು ದಿನ ಆಚರಿಸಿ ಕೊನೆಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ.
Last Updated 7 ಫೆಬ್ರುವರಿ 2026, 11:41 IST
Valentine's Day : ಯಾವ ಬಣ್ಣದ ಗುಲಾಬಿ ಏನನ್ನು ಸಂಕೇತಿಸುತ್ತದೆ?ಇಲ್ಲಿದೆ ಮಾಹಿತಿ

ಲಹರಿ: ಅವನ ಒಲವಿನ ಬಲೆಯಲಿ ಸೆಳೆಯುತ ಕುಣಿಸಿದ ಕೆಂಪು ಗುಲಾಬಿಗೆ...

Romantic Love Story: ನನ್ನಿಷ್ಟದ ಕೆಂಪು ಗುಲಾಬಿ ಮೂಲಕ ಬದುಕಿಗೆ ಬಂದವನು ಅವನು. ಪ್ರತಿ ಹಂತದಲ್ಲೂ ಜೊತೆಯಾಗಿ ನಿಂತು ಮುಳ್ಳಿನ ಗಿಡದಲ್ಲೂ ಅರಳುವ ಚೆಂದದ ಗುಲಾಬಿಯಂತೆ, ಬದುಕ ಕಷ್ಟಗಳಿಗೆ ಬೆನ್ನೆಲುಬಾಗಿ ಬಾಳ ಬೆಳಗಿಸುತ್ತಿದ್ದಾನೆ.
Last Updated 7 ಫೆಬ್ರುವರಿ 2026, 6:55 IST
ಲಹರಿ: ಅವನ ಒಲವಿನ ಬಲೆಯಲಿ ಸೆಳೆಯುತ ಕುಣಿಸಿದ ಕೆಂಪು ಗುಲಾಬಿಗೆ...

ನವದಂಪತಿಗಳ ‘ವ್ಯಾಲೆಂಟೈನ್ಸ್ ಡೇ’ ಆಚರಣೆ ಹೀಗಿರಲಿ

Newly Married Couples: ಫೆಬ್ರುವರಿ 14 ವ್ಯಾಲೆಂಟೈನ್ಸ್ ಡೇ. ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನವದಂಪತಿಗಳು ತಮ್ಮ ಮೊದಲ ವರ್ಷದ ವ್ಯಾಲೆಂಟೈನ್ಸ್ ಡೇ ಆಚರಣೆ ಹೇಗೆ ಮಾಡಬೇಕು ಎಂಬ ಯೋಚನೆಯಲ್ಲಿರುತ್ತಾರೆ.
Last Updated 30 ಜನವರಿ 2026, 12:48 IST
ನವದಂಪತಿಗಳ ‘ವ್ಯಾಲೆಂಟೈನ್ಸ್ ಡೇ’ ಆಚರಣೆ ಹೀಗಿರಲಿ

ಪ್ರೇಮಿಗಳ ದಿನಾಚರಣೆ: ನಿಮ್ಮ ಪ್ರೇಮಿಗೆ ಈ ವಿಶೇಷ ಉಡುಗೊರೆಯನ್ನು ನೀಡಿ

Valentines Day Celebration: ಫೆಬ್ರುವರಿ ಪ್ರೇಮಿಗಳಿಗೆ ತುಂಬಾ ವಿಶೇಷ ತಿಂಗಳು. ಏಕೆಂದರೆ ವಿಶ್ವದಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನ ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಿ ಪ್ರೇಮ ನಿವೇದನೆ ಮಾಡುವ ಸಂಪ್ರದಾಯ ಇದೆ.
Last Updated 27 ಜನವರಿ 2026, 12:34 IST
ಪ್ರೇಮಿಗಳ ದಿನಾಚರಣೆ: ನಿಮ್ಮ ಪ್ರೇಮಿಗೆ ಈ ವಿಶೇಷ ಉಡುಗೊರೆಯನ್ನು ನೀಡಿ
ADVERTISEMENT

Valentine's Day:ಪ್ರೇಮಿಗಳಿಗಷ್ಟೇ ಅಲ್ಲ ಬೆಳೆಗಾರರಿಗೂ ಖುಷಿ ತರುವ ಕೆಂಪು ಗುಲಾಬಿ

Red Rose Demand: ಫೆ.14 ಪ್ರೇಮಿಗಳ ದಿನಾಚರಣೆ. ಫೆಬ್ರುವರಿ ತಿಂಗಳು ಬಂತೆಂದರೆ ಸಾಕು ಪ್ರೇಮಿಗಳು ಹಬ್ಬದಂತೆ ಸಂಭ್ರಮಿಸುತ್ತಾರೆ. ಈ ವ್ಯಾಲೆಂಟೈನ್ಸ್ ಡೇ ದಿನದಂದು ಕೆಂಪು ಗುಲಾಬಿ ಕೇವಲ ಪ್ರೇಮಿಗಳಿಗಷ್ಟೇ ಅಲ್ಲ ಬೆಳೆಗಾರರ ಮುಖದಲ್ಲೂ ಮಂದಹಾಸ ಮೂಡಿಸುತ್ತದೆ.
Last Updated 23 ಜನವರಿ 2026, 11:59 IST
Valentine's Day:ಪ್ರೇಮಿಗಳಿಗಷ್ಟೇ ಅಲ್ಲ ಬೆಳೆಗಾರರಿಗೂ ಖುಷಿ ತರುವ ಕೆಂಪು ಗುಲಾಬಿ

ಆಟಿಸಂ ಅನ್ನು ಮೆಟ್ಟಿನಿಂತ ಅದಿತಿಯ ಅನನ್ಯ ಮಾತು...

Neurodiversity Journey: ಕಲ್ಪನೆ ಮತ್ತು ಕೀರ್ತಿಯಿಂದ ಆಟಿಸಂನ ಮಿತಿಗಳನ್ನು ಮೀರಿ ಮೆರೆದ Bengaluru ಯುವತಿ ಅದಿತಿ ಸೌಮ್ಯ ನಾರಾಯಣನ್, AAC ಸಾಧನಗಳ ನೆರವಿನಿಂದ ಬರವಣಿಗೆ ಮತ್ತು ಸಂವಹನ ಕ್ಷೇತ್ರದಲ್ಲಿ ಅನನ್ಯತೆ ತೋರಿದ್ದಾರೆ.
Last Updated 17 ಜನವರಿ 2026, 23:30 IST
ಆಟಿಸಂ ಅನ್ನು ಮೆಟ್ಟಿನಿಂತ ಅದಿತಿಯ ಅನನ್ಯ ಮಾತು...

ಮಗನನ್ನು ಬೀದಿಯಲ್ಲಿ ಕೂರಿಸಿ ಚಿಕ್ಕಿ ಮಾರಲು ಹೇಳಿದ ಅವಳ ಉದ್ದೇಶ ಬೇರೆಯದೇ ಇತ್ತು!

Child Education Idea: ಜೀವನ ಪಾಠ ಕಲಿಸಲು ಮಗನನ್ನು ಚಿಕ್ಕಿ ಮಾರಲು ಕಳುಹಿಸಿದ ಚೀನೀ ಮೆಹ್ತಾ ಅವರ ವಿಚಿತ್ರ ಪ್ರಯೋಗ ಸೈಬರ್ ಜಗತ್ತಿನಲ್ಲಿ ಮೆಚ್ಚುಗೆ ಪಡೆದಿದೆ. ಆತ್ಮವಿಶ್ವಾಸ, ಜವಾಬ್ದಾರಿ ಕಲಿಸಲು ಈ ಮಾರ್ಗವನ್ನು ಬಳಸಿದ್ದಾರೆ
Last Updated 4 ಜನವರಿ 2026, 13:39 IST
ಮಗನನ್ನು ಬೀದಿಯಲ್ಲಿ ಕೂರಿಸಿ ಚಿಕ್ಕಿ ಮಾರಲು ಹೇಳಿದ ಅವಳ ಉದ್ದೇಶ ಬೇರೆಯದೇ ಇತ್ತು!
ADVERTISEMENT
ADVERTISEMENT
ADVERTISEMENT