‘ಪ್ರವಾಸ ಅನುಭವದಿಂದ ಮನಸ್ಸು ಶಾಂತ’

ಬುಧವಾರ, ಜೂನ್ 19, 2019
30 °C

‘ಪ್ರವಾಸ ಅನುಭವದಿಂದ ಮನಸ್ಸು ಶಾಂತ’

Published:
Updated:
Prajavani

ವಿಜಯಪುರ: ನಗರದ ಸರ್ಕಾರಿ ನೌಕರರ ಭವನದಲ್ಲಿ ಈಚೆಗೆ ರಾಜ್ಯ ನಿವೃತ್ತ ನೌಕರರ ಸಂಘದ ಮಾಸಿಕ ಸಭೆ ನಡೆಯಿತು.

ಸಂಘದ ಅಧ್ಯಕ್ಷ ಎಸ್‌.ಪಿ.ಬಿರಾದಾರ ಮಾತನಾಡಿ, ‘ಪ್ರವಾಸದ ಅನುಭವದಿಂದ ಮನಸ್ಸು ಶಾಂತವಾಗಿರುತ್ತದೆ. ಹೀಗಾಗಿ ನಿವೃತ್ತಿ ನಂತರ ದೇಶಾದ್ಯಂತ ಪ್ರವಾಸ ಮಾಡಬೇಕು’ ಎಂದು ಸಲಹೆ ನೀಡಿದರು.

ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್‌.ಎಸ್‌.ಸಜ್ಜನ ಮಾತನಾಡಿ, ‘ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಸಂಘ ಯಶಸ್ವಿಯಾಗಿ ಕೆಲಸ ಮಾಡಲು ಸಾಧ್ಯ’ ಎಂದರು.

ವಿ.ಎಸ್.ಹಂದಿಗೋಳ, ಬಿ.ಎಸ್.ಸಜ್ಜನ, ಬಿ.ಎಸ್.ಬನಸೋಡೆ ವಚನ ಗಾಯನ ಮಾಡಿದರು. ವಿ.ಎಸ್.ಸಾವಳಗಿಮಠ ಸ್ವಾಗತಿಸಿದರು. ಭರತೇಶ ಕಲಗೊಂಡ ನಿರೂಪಿಸಿದರು. ಎಸ್.ಎಲ್.ಇಂಗಳೇಶ್ವರ ವಂದಿಸಿದರು.

ಬಿ.ಎಂ.ಪಾಟೀಲ, ಎಸ್.ಎಸ್.ಬಗಲಿ, ವಿ.ಎಸ್.ಜಾಮಗೊಂಡಿ, ಎಸ್.ವೈ.ನಡುವಿನಕೇರಿ, ಎನ್.ಐ.ಪಾಟೀಲ, ಎಸ್.ಎ.ಹೂಗಾರ, ಎನ್.ಎಸ್.ರೆಡ್ಡಿ, ಬಿ.ಎಂ.ಮಸಬಿನಾಳ, ಎಸ್.ಎಸ್.ಅನಂತಪುರ, ಎಂ.ಎ.ಭಕ್ಷಿ, ಯು.ಜಿ. ಕಲಗೊಂಡ, ಎಂ.ಎನ್.ನಿಂಬಾಳ, ಎಸ್.ಬಿ.ಡೋಮನಾಳ, ಎಂ.ಎನ್.ಕಪಾಳೆ, ಎಸ್.ಬಿ.ಭಜಂತ್ರಿ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !