ಐಎಸ್‌ ದಾಳಿ: 156 ಸಾವು

7

ಐಎಸ್‌ ದಾಳಿ: 156 ಸಾವು

Published:
Updated:

ಬೈರೂತ್‌: ಸಿರಿಯಾದ ದಕ್ಷಿಣ ಪ್ರಾಂತ್ಯದ ಸ್ವೀಡಾದಲ್ಲಿ ಇಸ್ಲಾಮಿಕ್‌ ಸ್ಟೇಟ್ (ಐಎಸ್‌) ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 156 ಮಂದಿ ಸಾವನ್ನಪ್ಪಿದ್ದಾರೆ.

ಮೃತಪಟ್ಟವರಲ್ಲಿ 67 ಮಂದಿ ತಮ್ಮ ಗ್ರಾಮದ ರಕ್ಷಣೆಗೆ ಹೋರಾಟ ನಡೆಸುತ್ತಿದ್ದರು ಎಂದು ಸಿರಿಯಾದ ಮಾನವ ಹಕ್ಕುಗಳ ಘಟಕ ತಿಳಿಸಿದೆ.  

  

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !