ಅಟ್ಲಾಂಟಿಕ್ ಸಾಗರ ದಾಟಿದ ಒಬ್ಬಂಟಿ ಮಹಿಳೆ

ಭಾನುವಾರ, ಮೇ 19, 2019
34 °C

ಅಟ್ಲಾಂಟಿಕ್ ಸಾಗರ ದಾಟಿದ ಒಬ್ಬಂಟಿ ಮಹಿಳೆ

Published:
Updated:

ಮುಂಬೈ: ಮುಂಬೈನ ಪೈಲಟ್, 23 ವರ್ಷದ ಕ್ಯಾಪ್ಟನ್ ಆರೋಹಿ ಪಂಡಿತ್ ಹಗುರ ಕ್ರೀಡಾ ವಿಮಾನದಲ್ಲಿ (ಎಲ್‌ಎಸ್‌ಎ) ಒಬ್ಬಂಟಿಯಾಗಿ ಅಟ್ಲಾಂಟಿಕ್ ಸಾಗರ ದಾಟಿದ್ದು, ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳೆ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.  

ಮಹಿಳಾ ಸಬಲೀಕರಣ ಉದ್ದೇಶದಿಂದ ಆರೋಹಿ, ಜುಲೈ 30ರಂದು ತನ್ನ ಸ್ನೇಹಿತೆ ಜತೆ ಈ ಯಾನ ಆರಂಭಿಸಿದ್ದರು. ಆದರೆ ಅಟ್ಲಾಂಟಿಕ್‌ ಹಾದುಹೋಗಲು  ಜೀವರಕ್ಷಕ ಸೇರಿದಂತೆ ಅಗತ್ಯ ಪರಿಕರಗಳನ್ನು ಇರಿಸಲು ಕಾಕ್‌ಪಿಟ್‌ನಲ್ಲಿ ಸ್ಥಳದ ಅಭಾವ ಇದ್ದುದರಿಂದ ಆರೋಹಿ ಏಕಾಂಗಿಯಾಗಿ ಪ್ರಯಾಣ ಮುಂದುವರಿಸಿದರು. 

3 ಸಾವಿರ ಕಿ.ಮೀ. ದೂರ ಕ್ರಮಿಸಿ ಮೇ 13ರಂದು ಕೆನಡಾದ ಐಕ್ವಲಿಟ್‌ ವಿಮಾನ ನಿಲ್ದಾಣ ತಲುಪಿದ್ದಾರೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !