ಇಂಡಿ: ವ್ಯಕ್ತಿಯ ಕೊಲೆ

ಮಂಗಳವಾರ, ಜೂನ್ 18, 2019
28 °C

ಇಂಡಿ: ವ್ಯಕ್ತಿಯ ಕೊಲೆ

Published:
Updated:

ಇಂಡಿ: ಪಟ್ಟಣದ ಬಾಹೇರಪೇಟೆಯಲ್ಲಿ ಮೇ 16ರ ಗುರುವಾರ ರಾತ್ರಿ ಉಮರ್ ಗೂಗಿಹಾಳ ಎಂಬುವರ ಕೊಲೆಯಾಗಿದೆ.

ಇದಕ್ಕೂ ಮುನ್ನ ಯಾವುದೋ ಕಾರಣಕ್ಕೆ ಶಂಸುದ್ದೀನ್‌ ಚೌಧರಿ ಹಾಗೂ ಉಮರ್‌ ಅವರ ನಡುವೆ ಜಗಳ ನಡೆದಿತ್ತು. ಶಂಸುದ್ದೀನ್‌ ಚೌಧರಿ ತನ್ನ ಬಳಿಯಿದ್ದ ಚಾಕುವಿನಿಂದ ಉಮರ್‌ಗೆ ಇರಿದ ಪರಿಣಾಮ ತೀವ್ರ ಗಾಯಗೊಂಡಿದ್ದ ಆತ ಅಸುನೀಗಿದ್ದಾನೆ ಎಂದು ಫಾತಿಮಾ ಗೂಗಿಹಾಳ ಎಂಬುವರು ಇಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಎಂ.ಬಿ.ಸಂಕದ, ಸಿಪಿಐ ಎಚ್.ಎಂ.ಪಟೇಲ ಮತ್ತು ಪಿಎಸ್‌ಐ ರವಿ ಯಡವಣ್ಣನವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !