ಬಿಳಿಗೆರೆ: 14 ವರ್ಷಗಳ ಬಳಿಕ ಬಸವೇಶ್ವರ ಸ್ವಾಮಿ ದೇಗುಲಕ್ಕೆ ದಲಿತರ ಪ್ರವೇಶ, ಪೂಜೆ
14 ವರ್ಷಗಳ ಬಳಿಕ ತಾಲ್ಲೂಕಿನ ಬಿಳಿಗೆರೆ ಗ್ರಾಮದಲ್ಲಿ ದಲಿತರು ಬಸವೇಶ್ವರಸ್ವಾಮಿ ದೇವಾಲಯವನ್ನು ಸೋಮವಾರ ಪ್ರವೇಶಿಸಿದರು. ಕುರುಬ ಮತ್ತು ದಲಿತ ಸಮುದಾಯಗಳ ನಡುವೆ ಏರ್ಪಟ್ಟಿದ್ದ ವೈಮನಸ್ಯ ಮರೆಯಾಗಿ, ಎರಡೂ ಸಮುದಾಯದ ಮುಖಂಡರು ಹಾಗೂ ತಹಶೀಲ್ದಾರ್ ಮಂಜುನಾಥ್ ಈ ಸಾಮರಸ್ಯದ ಸನ್ನಿವೇಶಕ್ಕೆ ಸಾಕ್ಷಿಯಾದರು.Last Updated 1 ಡಿಸೆಂಬರ್ 2025, 17:56 IST