ಭಾನುವಾರ, ಅಕ್ಟೋಬರ್ 24, 2021
23 °C

‘ಜಿನಾಕು ಪ್ರಶಸ್ತಿ’ ಪ್ರದಾನ ಸಮಾರಂಭ

‘ಜಿನಾಕು ಪ್ರಶಸ್ತಿ’ ಪ್ರದಾನ ಸಮಾರಂಭ: ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಬಿ.ಎಲ್. ಶಂಕರ್‌, ಪ್ರಶಸ್ತಿ ಪ್ರದಾನ: ವಿ. ಸೋಮಣ್ಣ, ಮುಖ್ಯ ಅತಿಥಿಗಳು: ಶಂಕರ ಎಂ. ಬಿದರಿ, ಟಿ.ಎ. ಶರವಣ, ‘ಜಿನಾಕು ಪ್ರಶಸ್ತಿ’ ಪುರಸ್ಕೃತರು: ತಾರಾ ಅನೂರಾಧ, ಬಾನಂದೂರು ಕೆಂಪಯ್ಯ, ಪ್ರೊ.ಜಿ. ಅಬ್ದುಲ್ ಬಷೀರ್, ಶಿವರಾಮೇಗೌಡ, ವೈ.ಜಿ. ಅಶೋಕ್, ಆಯೋಜನೆ: ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಸಂಜೆ 4