ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ವಿಜ್ಞಾನ ಮೇಳ-2023ರ ಉದ್ಘಾಟನೆ: ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ, ಬಿ.ಶ್ರೀರಾಮುಲು, ಅಧ್ಯಕ್ಷತೆ : ಡಾ. ಸಿ.ಎನ್. ಅಶ್ವತ್ಥನಾರಾಯಣ, ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಳಿಗ್ಗೆ 9.30
‘ಕಂಪ್ಯೂಟಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ನಾವೀನ್ಯತೆಯ ತಂತ್ರಜ್ಞಾನಗಳು’ ಕುರಿತು ವಿಚಾರಸಂಕಿರಣ: ಅತಿಥಿಗಳು: ಅಲೋಕನಾಥ್ ಡೆ, ಸುಭಾಸ್ ಮುಖ್ಯೋಪಾಧ್ಯಾಯ, ಪೆತೂರು ರಾಜ್ ಚೆಲ್ಲಯ್ಯ, ಅಧ್ಯಕ್ಷತೆ: ನಾರಾಯಣ ರಾವ್ ಆರ್. ಮಾನ್ಯ, ಆಯೋಜನೆ ಮತ್ತು ಸ್ಥಳ: ಬಿಎನ್.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬನಶಂಕರಿ 2ನೇ ಹಂತ, ಬೆಳಿಗ್ಗೆ 10
ಗಣರಾಜ್ಯೋತ್ಸವ ದಿನಾಚರಣೆ, ಕೆ. ಸುಭಾಷ್ ಆಳ್ವ ಸ್ಮಾರಕ ಸಾಂಸ್ಕೃತಿಕ ಕಾರ್ಯಕ್ರಮಗಳು, ನೇತಾಜಿ ಸುಭಾಷ್ ಚಂದ್ರ ಬೋಸ್ ದತ್ತಿನಿಧಿ ಸ್ಪರ್ಧೆಗಳು: ಉದ್ಘಾಟನೆ: ದೊಡ್ಡರಂಗೇಗೌಡ, ಅತಿಥಿ: ಎಚ್.ಜಿ. ದತ್ತಾತ್ರೇಯ (ದತ್ತಣ್ಣ), ಅಧ್ಯಕ್ಷತೆ: ಕೆ. ಮೋಹನ್ ದೇವ್ ಆಳ್ವ, ಆಯೋಜನೆ: ಅಖಿಲ ಕರ್ನಾಟಕ ಮಕ್ಕಳ ಕೂಟ, ಸ್ಥಳ: ಆರ್. ಕಲ್ಯಾಣಮ್ಮ ಮಕ್ಕಳ ಆಟದ ಮೈದಾನ, ಕೋಟೆ, ಸಂಜೆ 4
‘ವೀರಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭ: ಉದ್ಘಾಟನೆ: ಎಂ.ಎ. ಪೊನ್ನಪ್ಪ, ಅಧ್ಯಕ್ಷತೆ: ಮಹೇಶ ಜೋಶಿ, ಪ್ರಶಸ್ತಿ ಪ್ರದಾನ: ಸಾ.ರಾ. ಗೋವಿಂದು, ಪ್ರಶಸ್ತಿ ಪುರಸ್ಕೃತರು: ಗಾಯತ್ರಿ ರಾಮಣ್ಣ, ಎಂ. ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಚಾಮರಾಜಪೇಟೆ, ಸಂಜೆ 4.30
ಪ್ರತಿಭೋತ್ಸವ–2023: ಉದ್ಘಾಟನೆ: ಬಿ.ಆರ್. ಜಗದೀಶ್, ಬಿ.ಎನ್. ಲೋಹಿತ್, ಅತಿಥಿಗಳು: ಎಸ್.ಜಿ. ಗೌಡ, ಪದ್ಮಾವತಿ ನರಸಿಂಹಮೂರ್ತಿ, ಭಾಗ್ಯಮ್ಮ ಕಷ್ಣಯ್ಯ, ಎಚ್.ಎನ್. ಗಂಗಾಧರ್, ಬಿ.ಆರ್. ತೋಂಟದಾರ್ಯ, ಆನಂದ್, ಸುಮಿತ್ರಮ್ಮ, ಟಿ. ಕೃಷ್ಣಪ್ಪ, ಅಧ್ಯಕ್ಷತೆ: ಜಿ. ಮೋಹನ್ ಕುಮಾರ್, ಆಯೋಜನೆ ಮತ್ತು ಸ್ಥಳ: ಅಂಜಲಿ ಕಾನ್ವೆಂಟ್, ನೈಂಟಿಗೇಲ್ ಹೈಸ್ಕೂಲ್, ಸದಾಶಿವನಗರ, ಸುಂಕದಕಟ್ಟೆ, ಸಂಜೆ 5