ಭಾನುವಾರ, ಏಪ್ರಿಲ್ 11, 2021
32 °C

ಕೆ.ಪಿ.ಶಿವಲಿಂಗಯ್ಯ ಸಂಸ್ಮರಣಾರ್ಥ ಸಂಸ್ಥಾಪಕರ ದಿನ ಹಾಗೂ ಖ್ಯಾತ ಗಾಯಕ ಅಂಬಯ್ಯ ನುಲಿ ಅವರಿಗೆ ‘ಶಿವಲಿಂಗ ಪ್ರಶಸ್ತಿ’ ಪ್ರದಾನ

ಉದ್ಘಾಟನೆ–ಸಿ.ಸೋಮಶೇಖರ್, ಅಧ್ಯಕ್ಷತೆ–ದೇವೇಂದ್ರ ಕುಮಾರ್ ಪತ್ತಾರ್, ಅತಿಥಿಗಳು–ಬಲವಂತರಾಯ್ ಪಾಟೀಲ, ಗಂಗಾಂಬಿಕಾ ಮಲ್ಲಿಕಾರ್ಜುನ್, ವೀರಕಪುತ್ರ ಶ್ರೀನಿವಾಸ್, ಆಯೋಜನೆ–ವಚನ ಜ್ಯೋತಿ, ಸ್ಥಳ–ನಯನ ಸಭಾಂಗಣ, ರವೀಂದ್ರ ಕಲಾಕ್ಷೇತ್ರ, ಸಂಜೆ 6