ಸೋಮವಾರ, ಮಾರ್ಚ್ 27, 2023
22 °C

ಮಾರ್ಚ್ 17, 2023: ಬೆಂಗಳೂರಲ್ಲಿ ಇಂದು ನಡೆಯುವ ಕಾರ್ಯಕ್ರಮಗಳು

‘ಭಾರತೀಯ ಜ್ಞಾನ ವ್ಯವಸ್ಥೆ’ ಕುರಿತು ವಿಚಾರಸಂಕಿರಣ: ‘ಜೀವನ ಶೈಲಿ ಮತ್ತು ಸಮಗ್ರ ಆರೋಗ್ಯ’ದ ಕುರಿತು ಚರ್ಚೆ: ಡಾ. ಕಿಶೋರ್, ಡಾ. ಮಾಲಾ ಕಪಾಡಿಯಾ, ಆಯೋಜನೆ: ಚಾಣಕ್ಯ ವಿಶ್ವವಿದ್ಯಾಲಯ, ಆರ್ಟ್‌ ಆಫ್‌ ಲಿವಿಂಗ್‌, ಸ್ಥಳ: ಯುವಪಥ, ಜಯನಗರ,
ಬೆಳಿಗ್ಗೆ 9.30

ಡಿಸೈನ್‌ ಥಿಂಕಿಂಗ್‌ ಡೇ: ಅತಿಥಿಗಳು: ಡೇವಿಡ್‌ ಕುಸುಮ, ಉಲಿ ವೈನ್ಬರ್ಗ್, ವೆಂಕಟ್‌ ವೇಣುಗೋಪಾಲ್, ಆಯೋಜನೆ ಮತ್ತು ಸ್ಥಳ: ಸಿ.ಎಂ.ಆರ್. ವಿಶ್ವವಿದ್ಯಾಲಯ, ಬಾಗಲೂರು ಮುಖ್ಯರಸ್ತೆ, ಚಗಲಹಟ್ಟಿ, ಬೆಳಿಗ್ಗೆ 10

‘ಸ್ವತಂತ್ರ ಭಾರತದಲ್ಲಿ ಉಚಿತ ಕಾನೂನಿನ ನೆರವು ಅಗತ್ಯ’ ಕುರಿತು ಉಪನ್ಯಾಸ: ಅಧ್ಯಕ್ಷತೆ: ಜಿ. ರಾಣಿ ನಳಿನಿ, ಅತಿಥಿಗಳು: ವಿಘ್ನೇಶ್‌ ಕುಮಾರ್, ರವಿ ಟಿ.ಜೆ, ಲೋಕೇಶ್ ಬಿ.ಸಿ., ಜಯಣ್ಣ ಕೆ, ವಾಣಿ, ಆಯೋಜನೆ ಮತ್ತು ಸ್ಥಳ: ಪದ್ಮಾ ಕಾನೂನು ಕಾಲೇಜು,
ರಾಜೀವ್ ಗಾಂಧಿನಗರ, ಸುಂಕದಕಟ್ಟೆ, ಬೆಳಿಗ್ಗೆ 10ರಿಂದ 

‘ಕಥೆ ಹೇಳುವೆ’ ಕಾರ್ಯಕ್ರಮ: ಕಥೆ ಹೇಳುವವರು: ಶೀಲಾ ಅರಕಲಗೂಡು, ಸಂಗಮೇಶ್ವರ ವಿದ್ಯಾರ್ಥಿಗಳು, ಸೋ. ಫಾಲನೇತ್ರ, ಅತಿಥಿಗಳು: ರಾಜೇಂದ್ರ ಬಿ. ಶೆಟ್ಟಿ, ಟಿ.ಎನ್. ಸಾಯಿಕುಮಾರ್, ಆಯೋಜನೆ: ಪರಂಪರಾ, ಸ್ಥಳ: ಶ್ರೀಸಂಗಮೇಶ್ವರ ವಿದ್ಯಾಲಯ, ಬೈರಸಂದ್ರ, ಜಯನಗರ, ಬೆಳಿಗ್ಗೆ 10.30ರಿಂದ

ವಿಜ್ಞಾನ ಪ್ರಯೋಗ ಶಾಲೆ: ಆಯೋಜನೆ ಮತ್ತು ಸ್ಥಳ: ವಿಲ್ಸನ್‌ ಗಾರ್ಡನ್‌ ವಿದ್ಯಾಸಂಸ್ಥೆ, ಬೆಳಿಗ್ಗೆ 11

‘ಸಾಂವಿಧಾನಿಕ ಕಾನೂನು’ ಉಪನ್ಯಾಸ ಸರಣಿ: ಅತಿಥಿಗಳು: ಸ್ವತಂತ್ರ ಕುಮಾರ್, ಸಿ. ಬಸವರಾಜು, ಅವಿನಾಶ್ ದಧೀಚ್, ರಾಹುಲ್ ಮಿಶ್ರಾ, ಆಯೋಜನೆ ಮತ್ತು ಸ್ಥಳ: ಮಣಿಪಾಲ್ ಕಾನೂನು ಶಾಲೆ, ಗೋವಿಂದಪುರ, ಯಲಹಂಕ, ಬೆಳಿಗ್ಗೆ 11

ಪು.ತಿ.ನ. ಜನ್ಮದಿನೋತ್ಸವ: ಗಾಯನ: ನಾಗರಾಜ ರಾವ್ ಹವಾಲ್ದಾರ್, ಹಾರ್ಮೋನಿಯಂ: ಸಮೀರ್ ಹವಾಲ್ದಾರ್, ತಬಲಾ: ಕೇದಾರನಾಥ ಹವಾಲ್ದಾರ್, ಸಹಗಾಯನ: ಸಮೀರ್ ಕುಲಕರ್ಣಿ, ಅಭಿನಂದನೆ: ಡಿ. ಬಾಲಕೃಷ್ಣ, ಆಯೋಜನೆ: ಪು.ತಿ.ನ. ಟ್ರಸ್ಟ್, ಸ್ಥಳ: ಸೇವಾ ಸದನ, ಸಂಜೆ 5.30

ಜೀವನಧರ್ಮಯೋಗ: ಅತಿಥಿ: ಆರ್.ಪಿ. ಮೋಹನ್, ಹೇಮ ಆರ್. ರಾವ್, ‘ಮಂಕುತಿಮ್ಮನ ಕಗ್ಗ’ ಉಪನ್ಯಾಸ: ಎಚ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಅಧ್ಯಕ್ಷತೆ: ನರಸಿಂಹ ನಾಯ್ಕ, ಆಯೋಜನೆ: ಭಾರತ್ ಎಲೆಕ್ಟ್ರಾನಿಕ್ಸ್‌ ಲಲಿತಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 5.30

‘ಪ್ರಕೃತಿ ಹಬ್ಬ’ ಸಂಗೀತ ಕಾರ್ಯಕ್ರಮ: ಭಕ್ತಿ ಸಂಗೀತ: ಸ್ನೇಹಜಾ ಪ್ರವೀಣ್, ಕೀರ್ತನಾ ಹೊಳ್ಳ, ರಂಗ್: ಸುಜಯ್ ಜೆ. ಶಾನಭೋಗ್, ಆಯೋಜನೆ: ಪ್ರಕೃತಿ, ಸ್ಥಳ: ಪ್ರಭಾತ್‌ ಕಲಾದ್ವಾರ, ಕೋರಮಂಗಲ ಕ್ಲಬ್ ಆವರಣ, ಸಂಜೆ 6ರಿಂದ

ನಾಟಕೋತ್ಸವದ ಉದ್ಘಾಟನೆ: ವಿಜಯ, ಅತಿಥಿಗಳು: ಬಿ.ವಿ. ರಾಜಾರಾಮ್, ಶ್ರೀನಿವಾಸ್ ಜಿ. ಕಪ್ಪಣ್ಣ, ಟಿ.ಜಿ. ನರಸಿಂಹಮೂರ್ತಿ, ರಂಗ ಗೌರವ: ಕೆ.ಆರ್. ಶ್ರೀನಿವಾಸ್, ಮಾಲತಿ ಸುಧೀರ್, ಚನ್ನಬಸಯ್ಯ ಗುಬ್ಬಿ, ‘ಎ ಮಿಡ್‌ಸಮ್ಮರ್‌ ನೈಟ್ಸ್ ಡ್ರೀಮ್‌’ ನಾಟಕ ಪ್ರದರ್ಶನ: ನಿರ್ದೇಶನ: ದಾಕ್ಷಾಯಿಣಿ ಭಟ್ ಎ., ಆಯೋಜನೆ: ದೃಶ್ಯ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6ರಿಂದ

ಪ್ರವಚನ ವಾಹಿನಿ: ‘ಗೀತಾ ಜ್ಞಾನಯಜ್ಞ 9ನೇ ಅಧ್ಯಾಯ (ಭಗವದ್ಗೀತೆ)’ ಕುರಿತು ಪ್ರವಚನ: ಸ್ವಾಮಿ ಬ್ರಹ್ಮಾನಂದ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್‌ನ ಸಾಂಸ್ಕೃತಿಕ ಮಂದಿರ, ಜಯನಗರ, ಸಂಜೆ 6.30

ಹರಿದಾಸ ಮಂಜರಿ ಗಾಯನ: ಭವಾನಿ ಭುವನ್, ಹಾರ್ಮೋನಿಯಂ: ಜನಾರ್ದನ ಶರ್ಮಾ, ಮೃದಂಗ: ಭುವನ್ ಶರ್ಮಾ, ಆಯೋಜನೆ ಮತ್ತು ಸ್ಥಳ: ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ತ್ಯಾಗರಾಜನಗರ, ಸಂಜೆ 6.30