ಸೋಮವಾರ, ಮಾರ್ಚ್ 27, 2023
22 °C

ಮಾರ್ಚ್ 19, 2023: ಬೆಂಗಳೂರಲ್ಲಿ ಇಂದು ನಡೆಯುವ ಕಾರ್ಯಕ್ರಮಗಳು

ಯುಗಾದಿ ಉತ್ಸವ: ಸಂಗೀತ, ನೃತ್ಯ, ಆಹಾರ ಮೇಳ, ಆಯೋಜನೆ: ದಂಡು ಪ್ರದೇಶದ ಕನ್ನಡ ಸಂಘಟನೆಗಳ ಒಕ್ಕೂಟ, ಸ್ಥಳ: ಸಿ.ಎಂ.ಆರ್. ನ್ಯಾಷನಲ್ ಪಬ್ಲಿಕ್‌ ಶಾಲೆಯ ಆವರಣ, ಎಚ್.ಆರ್.ಬಿ.ಆರ್. 3ನೇ ಹಂತ, ಬೆಳಿಗ್ಗೆ 9.30ರಿಂದ

‘ಕೆರೆಗೆ ಹಾರ’ ನೃತ್ಯ ನಾಟಕ ಪ್ರದರ್ಶನ: ಅತಿಥಿ: ಕೆ. ರಾಮಕೃಷ್ಣಯ್ಯ, ನಿರ್ದೇಶನ: ಎ.ಎನ್. ಸುಧೀರ್‌ ಕುಮಾರ್, ಸಂಗೀತ: ಇ.ವಿ. ಕುಮಾರ್, ಗಾಯನ: ಡಿ.ಎಸ್. ಶ್ರೀವತ್ಸ, ಅನುಪಮಾ ಶರಧಿ, ವೈ.ಜಿ. ಉಮಾ, ‘ದಶಾವತಾರ’ ಭರತನಾಟ್ಯ ಪ್ರದರ್ಶನ: ಆರತಿ ನಾಯರ್, ಕಾರ್ತಿಕ ಗೌಡ ಎಚ್.ಜಿ., ರಶ್ಮಿ ಎಂ. ಹೆಗಡೆ, ಸಿಂಧು ಸತ್ಯನಾರಾಯಣ, ಆಯೋಜನೆ: ನೃತ್ಯ ಗಂಗೋತ್ರಿ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಬೆಳಿಗ್ಗೆ 9.30

ಸಂಸ್ಥಾಪನಾ ದಿನಾಚರಣೆ: ಉದ್ಘಾಟನೆ: ಶತಾವಧಾನಿ ಆರ್. ಗಣೇಶ್, ಅತಿಥಿಗಳು: ದಯಾನಂದ್ ಕೆ.ಎ., ವಿಜಯ್ ಎಂ. ಧೋರೆ, ಅಧ್ಯಕ್ಷತೆ: ಡಿ. ಮಹೇಂದ್ರ, ಸಮಾರೋಪ ಸಮಾರಂಭ: ಅತಿಥಿಗಳು: ಚಂದ್ರಶೇಖರ ಕಂಬಾರ, ಪಿ.ವಿ. ಕೃಷ್ಣ ಭಟ್ಟ, ಆಯೋಜನೆ ಮತ್ತು ಸ್ಥಳ: ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಪ್ರಾದೇಶಿಕ ಕೇಂದ್ರ, ಮಲ್ಲತ್ತಹಳ್ಳಿ, ಬೆಳಿಗ್ಗೆ 10ರಿಂದ

‘ಐಡಿಯಾ ಆಫ್ ಇಂಡಿಯಾ’: ಭಾಷಣಕಾರರು: ದೇಬಪ್ರಸಾದ್ ರಾಯ್, ಮಣಿಶಂಕರ್ ಅಯ್ಯರ್, ಮೋಹನ್‌ ಕುಮಾರ್ ಕೊಂಡಜ್ಜಿ, ರಾಜೀವ್ ಗೌಡ, ಥಂಪನ್ ಥಾಮಸ್, ಯೋಗೇಂದ್ರ ಯಾದವ್, ಗಣೇಶ್ ಎನ್. ದೇವಿ, ಸಸಿಕಾಂತ್ ಸೆಂಥಿಲ್, ಎಂ.ಜಿ. ದೇವಸಹಾಯಂ, ಸಂದೀಪ್ ಪಾಂಡೆ, ಸ್ಥಳ: ಗಾಂಧಿಭವನ, ಕುಮಾರಕೃಪಾ, ಬೆಳಿಗ್ಗೆ 10.30ರಿಂದ

ಸಂಸ್ಥಾಪಕರ ದಿನ–2023, ಡಾ. ಕೆ.ಎನ್.ವಿ. ಶಾಸ್ತ್ರಿಯವರ 128ನೇ ಜನ್ಮದಿನದ ಸಂಸ್ಮರಣೆ: ಅತಿಥಿಗಳು: ಡಾ.ಸಿ.ಎನ್. ಅಶ್ವತ್ಥನಾರಾಯಣ, ಉಮಾ ಮಹಾದೇವನ್, ಅಧ್ಯಕ್ಷತೆ: ಕೆ. ಜೈರಾಜ್, ಉಪಸ್ಥಿತಿ: ಗೀತಾ ನಾರಾಯಣನ್, ಗುರುರಾಜ ಕರಜಗಿ, ವಿನೋದ್ ಡಿ. ಷಾ, ಆಯೋಜನೆ ಮತ್ತು ಸ್ಥಳ: ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜು, ಮಲ್ಲೇಶ್ವರ, ಬೆಳಿಗ್ಗೆ 10.30

ಯುಗಾದಿ ಕವಿಗೋಷ್ಠಿ–ಗೀತಗಾಯನ–ಪ್ರಶಸ್ತಿ ಪ್ರದಾನ: ಉದ್ಘಾಟನೆ: ವಿ. ರೇಣುಕಾಪ್ರಸನ್ನ, ಪ್ರಶಸ್ತಿ ಪ್ರದಾನ: ಸಿ.ಕೆ. ರಾಮೇಗೌಡ, ಅಧ್ಯಕ್ಷತೆ: ಬಿ. ಶೃಂಗೇಶ್ವರ್, ಉಪಸ್ಥಿತಿ: ಬಿ.ಎನ್. ಮಹದೇವ್, ಕುವರ ಯಲ್ಲಪ್ಪ, ಪ್ರಶಸ್ತಿ ಪುರಸ್ಕೃತರು: ಪ್ರೇಮಾ ಭಟ್, ಸಂಗಮೇಶ ಬಾದವಾಡಗಿ, ಕೊ.ನ. ನಾಗರಾಜ್, ಯೂಸಫ್ ಎಚ್.ಬಿ., ಎಂ. ಪ್ರಕಾಶಮೂರ್ತಿ, ಗೀತಾ ಕಲ್ಕೆರೆ, ಕೆ.ಎಸ್. ವನಮಾಲ, ಪತ್ತಂಗಿ ಮುರಳಿ, ಡಿ.ಎ. ಲಕ್ಷ್ಮೀನಾಥ್, ಮಂಚಶೆಟ್ಟಿ ಎಂ.ಎ., ಶಂಕರಶೆಟ್ಟಿ ಕೊತ್ತಾಡಿ ವಡ್ಡರ್ಸೆ, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30ರಿಂದ 

ಎನ್. ದೇವರಾಜ್ ಅವರ ಹಿಂದಿ ಲೇಖನಗಳ ಕನ್ನಡ ಅನುವಾದ ‘ಹಿಂದ್ ಸ್ವರಾಜ್’ ಪುಸ್ತಕ ಬಿಡುಗಡೆ: ಕೆ.ಎ. ದಯಾನಂದ, ಪುಸ್ತಕ ಪರಿಚಯ: ನೆಲ್ಲುಕುಂಟೆ ವೆಂಕಟೇಶ್, ಅಧ್ಯಕ್ಷತೆ: ದಿನೇಶ್‌ ಅಮಿನ್‌ಮಟ್ಟು, ಆಯೋಜನೆ: ಪ್ರಗತಿ ಗ್ರಾಫಿಕ್ಸ್‌, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

ನಾರಾಯಣದತ್ತ ಸ್ಮಾರಕ ಉಪನ್ಯಾಸ: ವಿಷಯ: ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಗೊತ್ತು–ಗುರಿ: ಪಿ. ಸಾಯಿನಾಥ್, ಆಯೋಜನೆ: ದೇವಗೀತಂ ಟ್ರಸ್ಟ್, ಅಭಿಜ್ಞಾನ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ಬೆಳಿಗ್ಗೆ 11ರಿಂದ

‘ರಂಗಯುಗಾದಿ’: ಆದಿ ಕಾವ್ಯ ಆ ಮುಖಾ– ಈ ಮುಖಾ’ ರನ್ನನ ಗದಾಯುದ್ಧದ ಕೆಲವು ಭಾಗಗಳ ವಾಚನ: ಪಿ.ಎಸ್. ಗೀತಾ, ವ್ಯಾಖ್ಯಾನ: ಎಂ.ಎಸ್. ಆಶಾದೇವಿ, ‘ಜಾನಪದ ಕಾವ್ಯ ಲಾವಣಿ–ಲಾವಣ್ಯ’: ಹರದೇಶಿ ನಾಗೇಶಿ ಗೀಗೀ ಪದ, ಹರದೇಶಿ ಮೇಳ: ಬಸವರಾಜ ಎನ್. ಹಡಗಲಿ, ನಾಗೇಶಿ ಮೇಳ: ಹುಲಿಗೆವ್ವಾ ಹಂದ್ರಾಳ, ‘ಪದ್ಯ ಓದು ಕನ್ನಡ ಕಾವ್ಯ ವಾಚನ‘: ನಂದಿನಿ ಹೆದ್ದುರ್ಗ, ಫಾಲ್ಗುಣ ಗೌಡ, ರಾಜೇಂದ್ರ ಪ್ರಸಾದ್, ದಾದಾಪೀರ್ ಜೈಮನ್, ಮೌಲ್ಯಸ್ವಾಮಿ, ಫಾತಿಮಾ ರಲಿಯಾ, ವಿದ್ಯಾರಶ್ಮಿ ಪೆಲತ್ತಡ್ಕ, ಗಿರೀಶ್ ಹಂದಲಗೆರೆ, ಭಾಗ್ಯಜ್ಯೋತಿ ಹಿರೇಮಠ್, ಶಂಕರ್ ಕೆಂಚನೂರು, ಸದಾಶಿವ ಸೊರಟೂರು, ಉಪಸ್ಥಿತಿ: ಬಾನು ಮುಷ್ತಾಕ್, ನಿರೂಪಣೆ: ಬಿ. ಸುರೇಶ, ‍ಪರಿಕಲ್ಪನೆ: ಎಸ್. ಸುರೇಂದ್ರನಾಥ್, ಆಯೋಜನೆ ಮತ್ತು ಸ್ಥಳ: ರಂಗಶಂಕರ, ಜೆ.ಪಿ.ನಗರ, ಬೆಳಿಗ್ಗೆ 11ರಿಂದ

‘ಶ್ರೀನಿವಾಸ ಬಲಿಜ ಸಂಘ ಐಟಿಐ’ ವಾರ್ಷಿಕೋತ್ಸವ ಸಮಾರಂಭ: ಉದ್ಘಾಟನೆ: ರವಿ ಸುಬ್ರಮಣ್ಯ, ಅತಿಥಿಗಳು: ಪಿ.ಸಿ. ಮೋಹನ್, ಮನೋಹರನ್ ನಾಯ್ಡು, ಎಚ್.ಎಸ್. ನಟರಾಜ್ ಸೆಟ್ಟಿ, ಸಡಗೋಪನ್ ನಾಯ್ಡು, ಸ್ಥಳ: ಟೌನ್‌ಹಾಲ್‌, ಜೆ.ಸಿ. ರಸ್ತೆ, ಬೆಳಿಗ್ಗೆ 11

ದೀಪಾ ಹಿರೇಗುತ್ತಿ ಅವರ ‘ಫೀನಿಕ್ಸ್‌’ ಪುಸ್ತಕ ಬಿಡುಗಡೆ: ಮಳವಳ್ಳಿ ಪ್ರಸನ್ನ, ಉಪಸ್ಥಿತಿ: ದೀಪಾ ಹಿರೇಗುತ್ತಿ, ಆಯೋಜನೆ: ವೀರಲೋಕ, ಸ್ಥಳ: ಬುಕ್ಸ್‌ ಬರ್ಗರ್‌ ಕಾಫಿ, ಪುಸ್ತಕ ಮಳಿಗೆ, ಕೋರಮಂಗಲ ಕ್ಲಬ್‌ ಹತ್ತಿರ, ಬೆಳಿಗ್ಗೆ 11

ಡಿ.ವಿ. ಗುರುಪ್ರಸಾದ್ ಅವರ ಆತ್ಮಕಥೆ ‘ಕೈಗೆ ಬಂದ ತುತ್ತು’ ಪುಸ್ತಕ ಬಿಡುಗಡೆ: ಮನು ಬಳಿಗಾರ್, ಅತಿಥಿ: ರೂಪಾ ಗುರುರಾಜ್, ಅಧ್ಯಕ್ಷತೆ: ಎನ್. ಕುಮಾರ್, ಆಯೋಜನೆ: ಮನೋಹರ ಗ್ರಂಥ ಮಾಲಾ, ಸ್ಥಳ: ಎಚ್. ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 11

‘ಕುರುಕ್ಷೇತ್ರ’ ನಾಟಕ ಪ್ರದರ್ಶನ: ಆಯೋಜನೆ: ದೊಡ್ಡಮ್ಮದೇವಿ ಕೃಪಾಪೋಷಿತ ನಾಟಕ ಮಂಡಳಿ, ಸ್ಥಳ: ದೊಡ್ಡಮ್ಮದೇವಿ ಆಟದ ಮೈದಾನ, ಗಂಗಮ್ಮ ತಿಮ್ಮಯ್ಯ ಸರ್ಕಾರಿ ಶಾಲೆ ಎದುರು, ಶಿವನಗರ, ಮಧ್ಯಾಹ್ನ 12.30

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಉದ್ಘಾಟನೆ: ರೂಪಾ ವಸಂತ ಜಿಂದೆ, ಅತಿಥಿಗಳು: ವನಜಾಕ್ಷಿ ಆರ್. ಹಳ್ಳಿಯವರ (ಕೋಚಿ), ‘ಮಹಿಳಾ ಸಬಲೀಕರಣ’ ಕುರಿತು ಉಪನ್ಯಾಸ, ಸನ್ಮಾನಿತರು: ಡಾ. ಕಸುಮಾ ನಾಗೇಶ್‌ಪಿಸ್ಸೆ, ರೂಪಾ ರಾಜೇಂದ್ರ ಕುಮಾರ್ ಗಾಯಕ್ವಾಡ್, ರೂಪಾ ಸುಧಾಕರ್ ಸರೋದೆ, ಗಂಗಾ ಮಂಜುನಾಥ್ ಝಪಾಟೆ, ಪದ್ಮಾ ಕಾಶಿನಾಥ್ ಧೋತ್ರೆ, ಅಧ್ಯಕ್ಷತೆ: ಜಲಜಾ ಸವ್ವಾಸೆರೆ, ಆಯೋಜನೆ: ಸಂಯುಕ್ತ ಸ್ವಕುಳ ಸಾಳಿ ಸಂಘ, ಮಹಿಳಾ ಮಂಡಳಿ, ಸ್ಥಳ: ಸತ್ಯನಾರಾಯಣ ಸ್ವಾಮಿ ದೇವಸ್ಥಾನದ ಆವರಣ, ಗಾಂಧಿನಗರ, ಮಧ್ಯಾಹ್ನ 3

‘ನೆಲಮುಗಿಲಿನ ಮಾತುಗಳು’ ಮಹಿಳಾ ದಿನಾಚರಣೆ: ಭಾಗವಹಿಸುವವರು: ಲಲಿತಾ ಹೊಸಪ್ಯಾಟಿ, ಪಿ. ಚಂದ್ರಿಕಾ, ವಸುಂಧರಾ ಕದಲೂರು, ಪೂರ್ಣಿಮಾ ಮಾಳಗಿಮನಿ, ಅಮೃತಾ ಮೆಹೆಂದಳೆ, ಲಲಿತಾ ಸಿದ್ಧಬಸವಯ್ಯ, ಆಯೋಜನೆ: ಶಿವರಾಮ ಕಾರಂತ ವೇದಿಕೆ ತರಳಬಾಳು ಕೇಂದ್ರ, ಸ್ಥಳ: ವಿನಾಯಕ ದೇವಸ್ಥಾನದ ಸಭಾಂಗಣ, ಆರ್.ಟಿ. ನಗರ,
ಸಂಜೆ 4ರಿಂದ

‘ಸಂತ ಸಮಾವೇಶ’: ಸಾನ್ನಿಧ್ಯ: ಮಧುಸೂದನಾನಂದಪುರಿ ಸ್ವಾಮೀಜಿ, ಸುಗುಣೀಂದ್ರ ತೀರ್ಥ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿನಯ್‌ ಗುರೂಜಿ, ಪ್ರಕಾಶನಾಥ ಸ್ವಾಮೀಜಿ, ಹರೀಶ್ ಮಧ್ಯಸ್ಥ, ಅತಿಥಿಗಳು: ಆರ್. ಅಶೋಕ, ಸಚ್ಚಿದಾನಂದಮೂರ್ತಿ, ಸುಚೇಂದ್ರ ಪ್ರಸಾದ್, ಅಶೋಕ್ ಹಾರನಹಳ್ಳಿ, ಸ್ಥಳ: ಶಾಲಿನಿ ಗ್ರೌಂಡ್ಸ್‌, ಜಯನಗರ, ಸಂಜೆ 5.30

ಪ್ರವಚನ ವಾಹಿನಿ: ‘ಗೀತಾ ಜ್ಞಾನಯಜ್ಞ 9ನೇ ಅಧ್ಯಾಯ (ಭಗವದ್ಗೀತೆ)’ ಕುರಿತು ಪ್ರವಚನ: ಸ್ವಾಮಿ ಬ್ರಹ್ಮಾನಂದ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್‌ನ ಸಾಂಸ್ಕೃತಿಕ ಮಂದಿರ, ಜಯನಗರ, ಸಂಜೆ 6.30