ಶನಿವಾರ, ಅಕ್ಟೋಬರ್ 1, 2022
25 °C

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 11 ಆಗಸ್ಟ್ 2022

ರಾಘವೇಂದ್ರತೀರ್ಥ ಗುರುಸಾರ್ವಭೌಮರ 351ನೇ ಆರಾಧನಾ ಪಂಚರಾತ್ರೋತ್ಸವ: ಸುಬುಧೇಂದ್ರತೀರ್ಥ ಸ್ವಾಮೀಜಿ, ಆಯೋಜನೆ ಹಾಗೂ ಸ್ಥಳ: ನಂಜನಗೂಡು ರಾಘವೇಂದ್ರಸ್ವಾಮಿಗಳ ಮಠ, ಶೇಷಾದ್ರಿಪುರ, ಬೆಳಿಗ್ಗೆ 5ರಿಂದ

ರಾಜ್ಯಮಟ್ಟದ ಸ್ವಾತಂತ್ರ್ಯ ಓಟದ ಸ್ಪರ್ಧೆ ಹಾಗೂ ಜಾಥಾ: ಉದ್ಘಾಟನೆ: ಪ್ರೊ.ಲಿಂಗರಾಜ ಗಾಂಧಿ, ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಸೆಂಟ್ರಲ್ ಕಾಲೇಜು ಆವರಣ, ಬೆಳಿಗ್ಗೆ 7

75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಹಾಗೂ ಕೈಮಗ್ಗ ಉತ್ಪನ್ನಗಳ ಪ್ರದರ್ಶನ: ಉದ್ಘಾಟನೆ: ಪ್ರೊ.ಲಿಂಗರಾಜ ಗಾಂಧಿ, ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಸೆಂಟ್ರಲ್ ಕಾಲೇಜು ಆವರಣ, ಬೆಳಿಗ್ಗೆ 10.30

ರಾಘವೇಂದ್ರಸ್ವಾಮಿಗಳ 351ನೇ ಆರಾಧನಾ ಮಹೋತ್ಸವ: ದಾಸವಾಣಿ: ಜಯತೀರ್ಥ ಮೇವುಂಡಿ, ಆಯೋಜನೆ ಹಾಗೂ ಸ್ಥಳ: ಶ್ರೀ ರಾಘವೇಂದ್ರ ಸೇವಾ ಸಮಿತಿ, ಸಂಜಯನಗರ, ಸಂಜೆ 6.30

ವಚನ ಶ್ರಾವಣ: ಉಪನ್ಯಾಸ:
ಎಸ್. ಪಿನಾಕಪಾಣಿ, ಅಧ್ಯಕ್ಷತೆ: ಆರ್.ಎಸ್. ಕುಮಾರಸ್ವಾಮಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಮಾಕ್ಷಿಪಾಳ್ಯ, ಮಧ್ಯಾಹ್ನ 12

ಗಾಯನ ಕಾರ್ಯಕ್ರಮ: ಉಪನ್ಯಾಸಕ: ರಾಜ ನಾಯಕ, ಮುಖ್ಯ ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಹಾಗೂ ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ,
ಸಂಜೆ 6.30

ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ 20ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಮನೆ–ಮನೆಗಳಲ್ಲಿ ಶಿವಪೂಜೆ, ವಚನ ಪ್ರವಚನ, ಸ್ಥಳ: ಶೋಭಾವತಿ ಮತ್ತು ನಾಗರಾಜಯ್ಯ ಅವರ ನಿವಾಸ, ನಂ.123, ಮಾತೃಕೃಪಾ, ಬಾಣಸವಾಡಿ ಸಂಜೆ

ವಿಚಾರ ಗೋಷ್ಠಿ: ‘ಎಲ್.ಜಿ ಹಾವನೂರ್ ಅಧ್ಯಕ್ಷತೆಯ ಮೊದಲನೇ ಹಿಂದುಳಿದ ವರ್ಗಗಗಳ ಆಯೋಗ ಬೆಳೆದು ಬಂದ ದಾರಿ ಮತ್ತು ಹಾವನೂರು ಅವರ ಒಂದು ನೆನಪು’, ಉದ್ಘಾಟನೆ: ಕೋಟ ಶ್ರೀನಿವಾಸ ಪೂಜಾರಿ, ಅಧ್ಯಕ್ಷತೆ: ಕೆ. ಜಯಪ್ರಕಾಶ್ ಹೆಗ್ಡೆ, ಆಯೋಜನೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಸ್ಥಳ: ದೇವರಾಜ ಅರಸು ಭವನದ ಸಭಾಂಗಣ, ವಸಂತನಗರ, ಬೆಳಿಗ್ಗೆ 10.30

‘ಚುನೌತಿ ಸ್ವಾಭಿಮಾನ್ ಕಿ’ ಪುಸ್ತಕ ಬಿಡುಗಡೆ: ಮುಖ್ಯ ಅತಿಥಿಗಳು: ಉದಯ ಗರುಡಾಚಾರ್, ಕೆ. ರೆಹಮಾನ್ ಖಾನ್, ಖಲೀಲ್ ಮಾನೂನ್, ಅಧ್ಯಕ್ಷತೆ: ಉಮರ್ ಇಸ್ಮಾಯಿಲ್ ಖಾನ್, ಆಯೋಜನೆ ಹಾಗೂ ಸ್ಥಳ: ಅಲ್ ಅಮೀನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಬೆಳಿಗ್ಗೆ 10.30.