ಭಾನುವಾರ, ಅಕ್ಟೋಬರ್ 24, 2021
23 °C

ವೆಂಕಟಸುಬ್ಬಯ್ಯ ಅವರಿಗೆ ‘ರಂಗ ಗೌರವ’ , ರಂಗವಿಹಂಗಮ ಪುಸ್ತಕ ಬಿಡುಗಡೆ

ಎಚ್‌.ವಿ.ವೆಂಕಟಸುಬ್ಬಯ್ಯ ಅವರಿಗೆ ‘ರಂಗ ಗೌರವ’ ಮತ್ತು ಆರ್.ನಾಗೇಶ್‌ ರಂಗವಿಹಂಗಮ ಪುಸ್ತಕ ಬಿಡುಗಡೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ಭಾಗವಹಿಸುವವರು: ಶ್ರೀನಿವಾಸ ಜಿ.ಕಪ್ಪಣ್ಣ, ಜೆ.ಲೋಕೇಶ್‌, ಬಿ.ವಿ.ರಾಜಾರಾಂ, ಕೆ.ವಿ.ನಾಗರಾಜಮೂರ್ತಿ, ಶಶಿಧರ ಭಾರಿಘಾಟ್‌, ಬಿ.ಎಸ್‌.ವಿದ್ಯಾರಣ್ಯ, ಆಯೋಜನೆ: ರಂಗಸಂಪದ, ಕಲಾಗಂಗೋತ್ರಿ, ರಂಗಚಂದಿರ, ಭಾಗವತರು, ಸ್ಥಳ: ಸಿ.ಅಶ್ವತ್ಥ್‌ ಕಲಾಸೌಧ, ಎನ್‌.ಆರ್‌.ಕಾಲೊನಿ, ಬೆಳಿಗ್ಗೆ 10.30