ಚಂದ್ರನಲ್ಲಿ ನೀರಿನ ಕಣ ಪತ್ತೆ: ನಾಸಾ

ಬುಧವಾರ, ಮಾರ್ಚ್ 27, 2019
26 °C

ಚಂದ್ರನಲ್ಲಿ ನೀರಿನ ಕಣ ಪತ್ತೆ: ನಾಸಾ

Published:
Updated:

ವಾಷಿಂಗ್ಟನ್: ಚಂದ್ರನ ಒಂದು ಭಾಗದಲ್ಲಿ ನೀರಿನ ಕಣಗಳ ಚಲನೆ ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ ಎಂದು ನಾಸಾ ಹೇಳಿದೆ. 

‘ಭವಿಷ್ಯದ ಚಂದ್ರಯಾನಗಳಲ್ಲಿ ಗಗನಯಾನಿಗಳಿಗೆ ನೀರು ದೊರಕುವ ಸಾಧ್ಯತೆ ಪರಿಶೀಲಿಸಲು ಈ ಸಂಶೋಧನೆ ನೆರವಾಗುವ ನಿರೀಕ್ಷೆ ಇದೆ’ ಎಂದು ವಿಜ್ಞಾನಿ ಅಮಾಂಡ ಹೆಂಡ್ರಿಕ್ಸ್ ತಿಳಿಸಿದ್ದಾರೆ.

ಚಂದ್ರಗ್ರಹದಲ್ಲಿ ತೇವಾಂಶವೇ ಇಲ್ಲ ಎಂದೇ ಕಳೆದ ದಶಕದವರೆಗೂ ವಿಜ್ಞಾನಿಗಳು ಭಾವಿಸಿದ್ದರು. ಆದರೆ ಇಲ್ಲಿನ ಮಣ್ಣಿನಲ್ಲಿ ವಿರಳವಾಗಿ ನೀರಿನ ಕಣಗಳು ಇವೆ ಎನ್ನುವುದನ್ನು ಪತ್ತೆ ಮಾಡಲಾಗಿತ್ತು ಎಂದು ನಾಸಾ ತಿಳಿಸಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !