‘ಶರ್ಮಾರಿಂದ ಕನ್ನಡಕ್ಕೆ ಹೊಸಗದ್ಯ ಶೈಲಿ’

ಗುರುವಾರ , ಮಾರ್ಚ್ 21, 2019
32 °C

‘ಶರ್ಮಾರಿಂದ ಕನ್ನಡಕ್ಕೆ ಹೊಸಗದ್ಯ ಶೈಲಿ’

Published:
Updated:
Prajavani

ಬೆಂಗಳೂರು: ‘ವಿಷ್ಣು ಪುರಾಣ, ಅಮರಕೋಶ, ಆದಿಕಾವ್ಯ ಮತ್ತು ವಾಲ್ಮೀಕಿ ರಾಮಾಯಣವನ್ನು ಅನುವಾದಿಸುವ ಮೂಲಕ ಸಂಸ್ಕೃತ ವಿದ್ವಾಂಸ ರಂಗನಾಥ ಶರ್ಮಾ ಕನ್ನಡ ಸಾಹಿತ್ಯಕ್ಕೆ ಹೊಸಗದ್ಯ ಶೈಲಿಯನ್ನು ನೀಡಿದರು’ ಎಂದು ಪ್ರಾಧ್ಯಾಪಕಿ ಎಸ್.ಆರ್.ಲೀಲಾ ಅಭಿಪ್ರಾಯಪಟ್ಟರು.

ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ ವಿಜ್ಞಾನ ಮತ್ತು ಅಧ್ಯಾತ್ಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಳಿ ವಯಸ್ಸಿನಲ್ಲಿ ಆರೋಗ್ಯ ರಕ್ಷಣೆ’ ಕುರಿತು ಮಾತನಾಡಿದ ಮನಃಶಾಸ್ತ್ರಜ್ಞ ಡಾ.ಸಿ.ಆರ್‌.ಚಂದ್ರಶೇಖರ್‌, ‘ದೇಹಕ್ಕೆ ವಯಸ್ಸಾಗುತ್ತದೆಯೇ ಹೊರತು ಮನಸ್ಸಿಗೆ ಅಲ್ಲ. ಆದ್ದರಿಂದ ಸದಾ ಕ್ರೀಯಾಶೀಲರಾಗಿರಬೇಕು. ಆಗ ಆರೋಗ್ಯವೂ ಉತ್ತಮವಾಗಿರುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !