ನ್ಯೂಜಿಲೆಂಡ್‌: 7.4 ತೀವ್ರತೆಯ ಭೂಕಂಪನ

ಶನಿವಾರ, ಜೂಲೈ 20, 2019
26 °C

ನ್ಯೂಜಿಲೆಂಡ್‌: 7.4 ತೀವ್ರತೆಯ ಭೂಕಂಪನ

Published:
Updated:
Prajavani

ವೆಲ್ಲಿಂಗ್ಟನ್‌: ಈಶಾನ್ಯ ನ್ಯೂಜಿಲೆಂಡ್‌ನ ಕೆರ್ಮಾಡೆಕ್‌ ದ್ವೀಪದಲ್ಲಿ ಭಾನುವಾರ ಪ್ರಬಲ ಭೂಕಂಪನ ಸಂಭವಿಸಿದೆ.

ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ 7.4ರಷ್ಟು ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !