ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುದ್ದಿ

ADVERTISEMENT

EXPLAINER-ಅಮೆರಿಕ ಬಾಲ್ಟಿಮೋರ್ ಬಂದರಿನ ಸೇತುವೆಗೆ ಡಾಲಿ ಡಿಕ್ಕಿಯಿಂದ ಆಗಿದ್ದೇನು?

ಸುಗಮ ಸಂಚಾರಕ್ಕೆ ನೆರವಾಗುತ್ತಿದ್ದ ಫ್ರಾನ್ಸಿಸ್‌ ಸ್ಕಾಟ್‌ ಕೀ ಸೇತುವೆಗೆ ಡಾಲಿ ಎಂಬ ಹಡಗು ಮಾರ್ಚ್ 26ರಂದು ಡಿಕ್ಕಿ ಹೊಡೆದ ಪರಿಣಾಮ ಆರು ಜನ ಮೃತಪಟ್ಟಿದ್ದಾರೆ. ಅಷ್ಟು ಮಾತ್ರವಲ್ಲ, ಅಮೆರಿಕಕ್ಕೆ ಅತಿ ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ಬಂದರಿನ ಸಂಪರ್ಕ ಕೊಂಡಿಯೇ ಕಳಚಿಬಿದ್ದಿದೆ. ಅದರ ಮಾಹಿತಿ ಇಲ್ಲಿದೆ
Last Updated 28 ಮಾರ್ಚ್ 2024, 14:28 IST
EXPLAINER-ಅಮೆರಿಕ ಬಾಲ್ಟಿಮೋರ್ ಬಂದರಿನ ಸೇತುವೆಗೆ ಡಾಲಿ ಡಿಕ್ಕಿಯಿಂದ ಆಗಿದ್ದೇನು?

ಸಿಎಎ ಬಗ್ಗೆ ರಾಹುಲ್‌ ಗಾಂಧಿ ಮೌನ: ಕೇರಳ ಸಿಎಂ ಪಿಣರಾಯಿ ವಿಜಯನ್

‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತಂತೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಮೌನ ವಹಿಸಿದ್ದಾರೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೂರಿದ್ದಾರೆ.
Last Updated 28 ಮಾರ್ಚ್ 2024, 14:25 IST
ಸಿಎಎ ಬಗ್ಗೆ ರಾಹುಲ್‌ ಗಾಂಧಿ ಮೌನ: ಕೇರಳ ಸಿಎಂ ಪಿಣರಾಯಿ ವಿಜಯನ್

ದೆಹಲಿ ಮೆಟ್ರೋ ಕಂಬದಲ್ಲಿ ‘ಖಾಲಿಸ್ತಾನ’ ಪರ ಬರಹ

ದೆಹಲಿಯ ಮೆಟ್ರೊ ನಿಲ್ದಾಣದಲ್ಲಿ ಖಾಲಿಸ್ತಾನ ಪರ ಬರಹಗಳನ್ನು ಬರೆದಿರುವುದು ಪತ್ತೆಯಾಗಿದೆ. ಪಶ್ಚಿಮ ದೆಹಲಿಯ ಪಂಜಾಬಿ ಬಾಗ್‌ ಮೆಟ್ರೊ ನಿಲ್ದಾಣದ ಕಂಬದ ಮೇಲೆ ಗುರುವಾರ ಮುಂಜಾನೆ ಖಾಲಿಸ್ತಾನ ಪರ ಬರಹಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಮಾರ್ಚ್ 2024, 14:19 IST
ದೆಹಲಿ ಮೆಟ್ರೋ ಕಂಬದಲ್ಲಿ ‘ಖಾಲಿಸ್ತಾನ’ ಪರ ಬರಹ

ತಮಿಳುನಾಡು ಸಚಿವ ಬಾಲಾಜಿ ಅರ್ಜಿ: ಇ.ಡಿಗೆ ನೋಟಿಸ್‌

ತಮ್ಮ ವಿರುದ್ಧದ ಪ್ರಕರಣದಲ್ಲಿ ಮತ್ತೆ ವಾದ ಮಂಡನೆಗೆ ಅವಕಾಶ ನೀಡುವಂತೆ ಕೋರಿ ಡಿಎಂಕೆ ಸಚಿವ ವಿ.ಸೆಂಥಿಲ್‌ ಬಾಲಾಜಿ ಸಲ್ಲಿಸಿರುವ ಹೊಸ ಅರ್ಜಿಗೆ ಸಂಬಂಧಿಸಿ ಇಲ್ಲಿನ ಸೆಷನ್ಸ್‌ ಕೋರ್ಟ್‌, ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಗುರುವಾರ ನೋಟಿಸ್‌ ಜಾರಿ ಮಾಡಿದೆ.
Last Updated 28 ಮಾರ್ಚ್ 2024, 14:17 IST
ತಮಿಳುನಾಡು ಸಚಿವ ಬಾಲಾಜಿ ಅರ್ಜಿ: ಇ.ಡಿಗೆ ನೋಟಿಸ್‌

ಗಡಿ ವಿಚಾರ: ಭಾರತ– ಚೀನಾ ಮಾತುಕತೆ

ಪೂರ್ವ ಲಡಾಖ್‌ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ರಾಜತಾಂತ್ರಿಕರ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆದಿದ್ದು, ಉಭಯ ದೇಶಗಳು ರಾಜತಾಂತ್ರಿಕ ಮತ್ತು ಸೇನಾ ಕಾರ್ಯವಿಧಾನಗಳ ಮೂಲಕ ನಿಯಮಿತ ಸಂಪರ್ಕ ಕಾಯ್ದುಕೊಳ್ಳಲು ಸಮ್ಮತಿಸಿವೆ.
Last Updated 28 ಮಾರ್ಚ್ 2024, 14:16 IST
ಗಡಿ ವಿಚಾರ: ಭಾರತ– ಚೀನಾ ಮಾತುಕತೆ

ಎರಡನೇ ಹಂತದ ಮತದಾನ: ಅಧಿಸೂಚನೆ ಪ್ರಕಟ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕಾಗಿ ಚುನಾವಣಾ ಆಯೋಗವು ಗುರುವಾರ ಅಧಿಸೂಚನೆ ಹೊರಡಿಸಿದೆ.
Last Updated 28 ಮಾರ್ಚ್ 2024, 14:12 IST
ಎರಡನೇ ಹಂತದ ಮತದಾನ: ಅಧಿಸೂಚನೆ ಪ್ರಕಟ

ಪಟ್ಟಭದ್ರರಿಂದ ನ್ಯಾಯಾಂಗಕ್ಕೆ ಅಗೌರವ ತರುವ ಯತ್ನ: ವಕೀಲರಿಂದ ಸಿಜೆಐಗೆ ಪತ್ರ

ನ್ಯಾಯಾಂಗದ ಮೇಲೆ ಒತ್ತಡ ತರಲು ಮತ್ತು ನ್ಯಾಯಾಲಯಗಳ ಮೇಲಿನ ಗೌರವಕ್ಕೆ ಕುತ್ತು ತರಲು ‘ಪಟ್ಟಭದ್ರ ಹಿತಾಸಕ್ತಿಗಳ ಗುಂಪೊಂದು’ ಯತ್ನಿಸುತ್ತಿದೆ ಎಂದು ಆರೋಪಿಸಿ 600ಕ್ಕೂ ಹೆಚ್ಚು ಮಂದಿ ವಕೀಲರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.
Last Updated 28 ಮಾರ್ಚ್ 2024, 14:11 IST
ಪಟ್ಟಭದ್ರರಿಂದ ನ್ಯಾಯಾಂಗಕ್ಕೆ ಅಗೌರವ ತರುವ ಯತ್ನ:  ವಕೀಲರಿಂದ ಸಿಜೆಐಗೆ ಪತ್ರ
ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ | ತನಿಖೆ ಎದುರಿಸಲು ಸಿದ್ಧ: ಅರವಿಂದ ಕೇಜ್ರಿವಾಲ್

‘ಆಮ್‌ ಆದ್ಮಿ ಪಕ್ಷ (ಎಎಪಿ) ಭ್ರಷ್ಟಾಚಾರ ನಡೆಸಿದೆ ಎಂದು ದೇಶದ ಮುಂದೆ ಬಿಂಬಿಸಲಾಗುತ್ತಿದ್ದು, ನನ್ನ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆ ಎದುರಿಸಲು ನಾನು ಸಿದ್ಧ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಇಲ್ಲಿನ ನ್ಯಾಯಾಲಯಕ್ಕೆ ಗುರುವಾರ ತಿಳಿಸಿದರು.
Last Updated 28 ಮಾರ್ಚ್ 2024, 14:09 IST
ದೆಹಲಿ ಅಬಕಾರಿ ನೀತಿ ಹಗರಣ | ತನಿಖೆ ಎದುರಿಸಲು ಸಿದ್ಧ: ಅರವಿಂದ ಕೇಜ್ರಿವಾಲ್

ವಿಶ್ವಸಂಸ್ಥೆ ಶಾಂತಿಪಾಲಕರ ರಕ್ಷಣೆಗೆ ಭಾರತದಿಂದ ‘ಡೇಟಾಬೆಸ್’ ಪ್ರಾರಂಭ

ವಿಶ್ವಸಂಸ್ಥೆಯ ಶಾಂತಿಪಾಲಕರ ವಿರುದ್ಧ ನಡೆಯುವ ಅಪರಾಧಗಳನ್ನು ದಾಖಲಿಸಲು ಹಾಗೂ ಅಪರಾಧಿಗಳನ್ನು ಹೊಣೆಗಾರರನ್ನಾಗಿಸುವ ಕುರಿತು ಮೇಲ್ವಿಚಾರಣೆ ನಡೆಸಲು ಭಾರತವು ಹೊಸ ದತ್ತಾಂಶ ವ್ಯವಸ್ಥೆಯನ್ನು (ಡೇಟಾಬೇಸ್‌) ಪ್ರಾರಂಭಿಸಿದೆ ಎಂದು ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ರುಚಿರಾ ಕಾಂಬೋಜ್‌ ತಿಳಿಸಿದ್ದಾರೆ.
Last Updated 28 ಮಾರ್ಚ್ 2024, 14:08 IST
ವಿಶ್ವಸಂಸ್ಥೆ ಶಾಂತಿಪಾಲಕರ ರಕ್ಷಣೆಗೆ ಭಾರತದಿಂದ ‘ಡೇಟಾಬೆಸ್’ ಪ್ರಾರಂಭ

ಕೇಜ್ರಿವಾಲ್ ಬಂಧನ: ದೆಹಲಿಯಲ್ಲಿ ಬಿಜೆಪಿ– ಎಎಪಿ ಪರಸ್ಪರ ವಿರುದ್ಧ ಪ್ರತಿಭಟನೆ

ದೆಹಲಿಯ ವಿಧಾನಸಭೆ ಆವರಣದಲ್ಲಿ ಗುರುವಾರ ಆಡಳಿತಾರೂಢ ಆಮ್‌ ಆದ್ಮಿ (ಎಎಪಿ) ಹಾಗೂ ಪ್ರತಿಪಕ್ಷ ಬಿಜೆಪಿ ಪರಸ್ಪರ ದೋಷಾರೋಪಗಳನ್ನು ಮಾಡುತ್ತ ಏಕಕಾಲಕ್ಕೆ ಪ್ರತಿಭಟನೆ ನಡೆಸಿವೆ.
Last Updated 28 ಮಾರ್ಚ್ 2024, 13:55 IST
ಕೇಜ್ರಿವಾಲ್ ಬಂಧನ: ದೆಹಲಿಯಲ್ಲಿ ಬಿಜೆಪಿ– ಎಎಪಿ ಪರಸ್ಪರ ವಿರುದ್ಧ ಪ್ರತಿಭಟನೆ
ADVERTISEMENT