ಭಾರಿ ಗಾತ್ರದ ಕುಂಬಳಕಾಯಿ

7

ಭಾರಿ ಗಾತ್ರದ ಕುಂಬಳಕಾಯಿ

Published:
Updated:
ಭಾರಿ ಗಾತ್ರದ ಕುಂಬಳಕಾಯಿ

ರಾಸಾಯನಿಕ ಬಳಸದೆಯೇ ಕೃಷಿಯಲ್ಲಿ ಉತ್ತಮ ಇಳುವರಿಯನ್ನು ಪಡೆಯಬಹುದು ಎಂಬುದನ್ನು ಸ್ವಿಡ್ಜರ್‌ಲೆಂಡ್‌ನ ಬೆನ್ನಿ ಮೆಯಿರ್‌ ಸಾಬೀತು ಮಾಡಿದ್ದಾರೆ.

ಕೇವಲ ಸಾವಯವ ಗೊಬ್ಬರವನ್ನು ಬಳಸಿ ಇವರು ಬೆಳೆದಿರುವ 951 ಕೆ.ಜಿ. ತೂಕದ ಕುಂಬಳಕಾಯಿ ರೈತರನ್ನು ನಿಬ್ಬೆರಗಾಗಿಸಿದೆ. ಈ ಕುಂಬಳಕಾಯಿ ಗಿನ್ನಿಸ್‌ ದಾಖಲೆಯಲ್ಲಿಯೂ ಸ್ಥಾನ ಪಡೆದಿದೆ. ಇದನ್ನು ಇವರು ಸಾರ್ವಜನಿಕರ ಪ್ರದರ್ಶನಕ್ಕೂ ಇಟ್ಟಿದ್ದರು. ಇದರ ಬೀಜಕ್ಕೆ ಬಹುಬೇಡಿಕೆ ಇದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry