7

ಬಿಗ್‌ಬಾಸ್‌ ಮನೆಯಲ್ಲಿ ಪ್ರಥಮ್‌ ವರ್ತನೆಗೆ ಆಕ್ಷೇಪ

Published:
Updated:
ಬಿಗ್‌ಬಾಸ್‌ ಮನೆಯಲ್ಲಿ ಪ್ರಥಮ್‌ ವರ್ತನೆಗೆ ಆಕ್ಷೇಪ

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ಪ್ರಥಮ್‌ ವರ್ತನೆಗೆ ಇತರೆ ಸ್ಪರ್ಧಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪ್ರಥಮ್‌ ವರ್ತನೆ ಬಗ್ಗೆ ಉಳಿದ ಸ್ಪರ್ಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಥಮ್‌ ಅತಿಯಾಗಿ ವರ್ತಿಸುತ್ತಿದ್ದಾರೆ ಎಂದು ಉಳಿದ ಸ್ಪರ್ಧಿಗಳು ದೂರಿದ್ದಾರೆ.

ಪ್ರಥಮ್‌ ಪ್ರತಿಭಟನೆಗೆ ಪ್ರತಿಯಾಗಿ ಉಳಿದ ಸ್ಪರ್ಧಿಗಳೂ ಪ್ರತಿಭಟನೆಗೆ ಮುಂದಾಗಿದ್ದಾರೆ.

ಬಿಗ್‌ಬಾಸ್‌ ರಿಯಾಲಿಟಿ ಶೋ 4ನೇ ಆವೃತ್ತಿಯ ಪ್ರಥಮ್‌ ವರ್ತನೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯಾಗುತ್ತಿದೆ.

‘ಪ್ರಥಮ್‌ ಮತ್ತೊಬ್ಬ ಹುಚ್ಚ ವೆಂಕಟ್‌. ಹುಟ್ಟ ವೆಂಕಟ್‌ ಅವರನ್ನು ಮೀರಿಸುವಂತಿದೆ ಪ್ರಥಮ್‌ ವರ್ತನೆ’ ಎಂದು ಹಲವರು ಫೇಸ್‌ಬುಕ್‌ನಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry