7

ಶಿಲ್ಪಾ ಶೆಟ್ಟಿ ಜತೆ ಬಾಬಾ ರಾಮದೇವ್ ಡ್ಯಾನ್ಸ್!

Published:
Updated:
ಶಿಲ್ಪಾ ಶೆಟ್ಟಿ ಜತೆ ಬಾಬಾ ರಾಮದೇವ್ ಡ್ಯಾನ್ಸ್!

ಮುಂಬೈ: ಸೋನಿ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್‍ ನಲ್ಲಿ ಯೋಗ ಗುರು ಬಾಬಾ ರಾಮದೇವ್, ನಟಿ ಶಿಲ್ಪಾ ಶೆಟ್ಟಿ ಜತೆ ಹೆಜ್ಜೆ ಹಾಕಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ, ನಿರ್ದೇಶಕ ಅನುರಾಗ್ ಬಸು, ನೃತ್ಯ ನಿರ್ದೇಶಕಿ  ಗೀತಾ ಕಪೂರ್ ತೀರ್ಪುಗಾರರಾಗಿರುವ ಈ  ರಿಯಾಲಿಟಿ ಶೋ ವಿಶೇಷ ಎಪಿಸೋಡ್ ನಲ್ಲಿ ಬಾಬಾ ರಾಮದೇವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ವೇಳೆ ಸ್ಪರ್ಧಾಳುಗಳೊಂದಿಗೆ ಯೋಗ ಮಾಡಿದ ಬಾಬಾ  ಶಿಲ್ಪಾ ಶೆಟ್ಟಿ  ಜತೆ ಒಂದಷ್ಟು ಸ್ಟೆಪ್ಸ್ ಹಾಕಿದ್ದಾರೆ. ಬಾಬಾರ ಡ್ಯಾನ್ಸ್ ನೋಡಿ ಶಿಲ್ಪಾ ಶೆಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry