ಸಪ್ತ ಭಾಷಾ ಚತುರೆ 4 ವರ್ಷದ ಪುಟಾಣಿ

7

ಸಪ್ತ ಭಾಷಾ ಚತುರೆ 4 ವರ್ಷದ ಪುಟಾಣಿ

Published:
Updated:
ಸಪ್ತ ಭಾಷಾ ಚತುರೆ 4 ವರ್ಷದ ಪುಟಾಣಿ

ನಾಲ್ಕು ವರ್ಷದ ಪುಟಾಣಿ ಏಳು ಭಾಷೆಗಳಲ್ಲಿ ಮಾತನಾಡಬಲ್ಲಳು, ಓದಬಲ್ಲಳು, ಹಾಡಬಲ್ಲಳು!

ಪುಟ್ಟಪುಟ್ಟ ಹೆಜ್ಜೆ, ಕ್ಷಣದಲ್ಲೇ ಕುಣಿತ, ಕೇಳುವ ಪ್ರಶ್ನೆಗಳಿಗೆ ಫಟಾಫಟ್‌ ಉತ್ತರ. ನಾಲ್ಕು ವರ್ಷದ ಏಂಜಲಿನಾ ಬೆಲ್ಲಾ 7 ಭಾಷೆಗಳನ್ನು ಅರ್ಥೈಸಿಕೊಂಡು ಪ್ರತಿಕ್ರಿಯಿಸುತ್ತಾಳೆ.

ರಷ್ಯಾದ ಮಾಸ್ಕೋ ಮೂಲದ ಬೆಲ್ಲಾಗೆ ರಷ್ಯನ್‌, ಇಂಗ್ಲಿಷ್‌, ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್‌, ಚೈನೀಸ್‌ ಹಾಗೂ ಅರಾಬಿಕ್‌ ಭಾಷೆಗಳಲ್ಲಿ ಮಾತನಾಡುವುದೆಂದರೆ ಆಟ ಆಡಿದಷ್ಟೇ ಸಲೀಸು.

‘ಅಮೇಜಿಂಗ್‌ ಪೀಪಲ್‌’ ಪ್ರತಿಭಾ ಕಾರ್ಯಕ್ರಮದ ಆಡಿಷನ್‌ನ ಚಿತ್ರೀಕರಣದ ತುಣುಕು ಈಗ ವೈರಲ್‌ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry