7

ಜೇನುನೊಣಕ್ಕೆ ಐದು ಕಣ್ಣು

Published:
Updated:
ಜೇನುನೊಣಕ್ಕೆ ಐದು ಕಣ್ಣು

ಸಾಮಾನ್ಯವಾಗಿ ಎಲ್ಲ ಪ್ರಾಣಿ, ಪಕ್ಷಿಗಳಿಗೆ ಎರಡು ಕಣ್ಣುಗಳು ಇರುತ್ತದೆ. ಆದರೆ ಜೇನುನೊಣಕ್ಕೆ ಐದು ಕಣ್ಣು ಇರುತ್ತವೆ. ಇದರ ತಲೆಯ ಮೇಲೆ ಮೂರು ಕಣ್ಣುಗಳಿದ್ದರೆ, ಇನ್ನೆರಡು ಕಣ್ಣು ಮುಖದ ಮೇಲಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry