ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ

Last Updated 30 ಅಕ್ಟೋಬರ್ 2016, 15:54 IST
ಅಕ್ಷರ ಗಾತ್ರ

ಬೆಂಗಳೂರು: 2016ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 61 ಗಣ್ಯರನ್ನು ಆಯ್ಕೆ ಮಾಡಲಾಗಿದೆ.

ನ್ಯಾಯಾಂಗ ಕ್ಷೇತ್ರದಿಂದ ಶಿವರಾಜ ಪಾಟೀಲ, ವೈದ್ಯಕೀಯ ವಿಭಾಗದಿಂದ ಉಡುಪಿಯ ಡಾ.ಹೆಬ್ರಿ ಸುಭಾಷ್‌ ಕೃಷ್ಣ ಬಲ್ಲಾಳ್‌, ವಿಜ್ಞಾನ–ತಂತ್ರಜ್ಞಾನದಿಂದ ಜೆ.ಆರ್‌.ಲಕ್ಷ್ಮಣರಾವ್‌ ಸೇರಿದಂತೆ ಒಟ್ಟು 61 ಗಣ್ಯರು ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆಯಲಿದ್ದಾರೆ. ಪ್ರಶಸ್ತಿಯು 1 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರಲಿದೆ.

* ಸ್ವಾತಂತ್ರ್ಯ ಹೋರಾಟಗಾರರು:
ಮಹದೇವ ಶಿವಬಸಪ್ಪ ಪಟ್ಟಣ, ಬೆಳಗಾವಿ

* ನ್ಯಾಯಾಂಗ: 
ಶಿವರಾಜ ಪಾಟೀಲ, ಬೆಂಗಳೂರು

* ಹೊರನಾಡು:
ಬೇಜವಾಡ ವಿಲ್ಸನ್‌, ದೆಹಲಿ

* ಸಾಹಿತ್ಯ:
ರಂ.ಶಾ.ಲೋಕಾಪುರ, ಬೆಳಗಾವಿ
ಬಿ.ಶಾಮಸುಂದರ, ಮೈಸೂರು
ಕೆ.ಟಿ.ಗಟ್ಟಿ, ದಕ್ಷಣ ಕನ್ನಡ
ಡಾ.ಸುಕನ್ಯಾ ಮಾರುತಿ, ಧಾರವಾಡ

* ರಂಗಭೂಮಿ:
ಮೌಲಾಸಾಬ್‌ ಇಮಾಂಸಾಬ್‌ ನದಾಫ್‌(ಅಣ್ಣಿಗೇರಿ), ದಾವಣಗೆರೆ
ಟಿ.ಹೆಚ್.ಹೇಮಲತಿ, ತುಮಕೂರು
ರಾಮೇಶ್ವರಿ ವರ್ಮಾ, ಮೈಸೂರು
ಉಮಾರಾಣಿ ಬಾರಿಗಿಡದ, ಬಾಗಲಕೋಟೆ
ಚಂದ್ರಕುಮಾರ್‌ ಸಿಂಗ್‌, ಬೆಂಗಳೂರು

* ಸಿನಿಮಾ ಕಿರುತೆರೆ
ರೇವತಿ ಕಲ್ಯಾಣ್‌ ಕುಮಾರ್‌, ಬೆಂಗಳೂರು
ಜ್ಯೂಲಿ ಲಕ್ಷ್ಮೀ, ಚೆನ್ನೈ
ಜಿ.ಕೆ.ಶ್ರೀನಿವಾಸ ಮೂರ್ತಿ, ಬೆಂಗಳೂರು ಗ್ರಾಮಾಂತರ
ಸಾ.ರಾ.ಗೋವಿಂದು, ಬೆಂಗಳೂರು
ಸೈಯ್ಯದ್‌ ಸತ್ಯಜಿತ್‌, ಧಾರವಾಡ

* ಸಂಗೀತ–ನೃತ್ಯ
ಕೆ.ಮುರಳೀಧರ ರಾವ್‌, ದಕ್ಷಿಣ ಕನ್ನಡ
ದ್ವಾರಕೀ ಕೃಷ್ಣಸ್ವಾಮಿ(ಕೊಳಲು), ಬೆಂಗಳೂರು
ಹೈಮಾವತಮ್ಮ(ಗಮಕ), ಬೆಂಗಳೂರು
ಪಂಡಿತ್ ನಾರಾಯಣ ಢಗೆ, ರಾಯಚೂರು
ವ್ಹಿ.ಜಿ.ಮಹಾಪುರುಷ(ಸಿತಾರ್‌), ಬಾಗಲಕೋಟೆ

* ಜಾನಪದ
ತಿಮ್ಮಮ್ಮ(ಸೋಬಾನೆ ಪದ), ಮಂಡ್ಯ
ಶಾರದಮ್ಮ(ತತ್ವಪದ), ಚಿಕ್ಕಮಗಳೂರು
ಮಲ್ಲಯ್ಯ ಹಿಡಕಲ್‌(ಭಜನೆ), ಬಾಗಲಕೋಟೆ
ಅಡಿವೆಪ್ಪ ಸಣ್ಣ ಬೀರಪ್ಪ ಕುರಿಯವರ(ಏಕತಾರಿ), ಹಾವೇರಿ
ಸೋಭಿನಾ ಮೋತೇಸ್‌ ಕಾಂಬ್ರೆಕರ್‌(ಡಮಾಮಿ), ಉತ್ತರ ಕನ್ನಡ
ಚಿಕ್ಕ ಮರಿಗೌಡ(ಪೂಜಾ ಕುಣಿತ), ರಾಮನಗರ
ನಿಂಗಣ್ಣ ನಿಂಗಶೆಟ್ಟಿ (ನೀಲಗಾರರ ಪದ), ಚಾಮರಾಜ ನಗರ

* ಯಕ್ಷಗಾನ ಬಯಲಾಟ
ಎಂ.ಆರ್‌.ರಂಗನಾಥರಾವ್‌(ಗೊಂಬೆಯಾಟ), ಬೆಂಗಳೂರು ಗ್ರಾಮಾಂತರ
ಪೇತ್ರಿ ಮಾಧವನಾಯ್ಕ, ಉಡುಪಿ
ಕಿನ್ನಿಗೋಳಿ ಮುಖ್ಯ ಪ್ರಾಣ ಶೆಟ್ಟಿಗಾರ, ಉಡುಪಿ
ಸುಜಾತಮ್ಮ(ಪಾರಿಜಾತ), ಬಳ್ಳಾರಿ
ದ್ಯಾನ್ಲೆಪ್ಪ ಚಾಂಪ್ಲೆಪ್ಪ ಲಮಾಣಿ(ದೊಡ್ಡಾಟ), ಗದಗ

* ಸಮಾಜ ಸೇವೆ
ತುಳಸಮ್ಮ ಕೆರೂರ, ಗದಗ
ಜಿ.ಎಂ.ಮುನಿಯಪ್ಪ, ಕೋಲಾರ
ನಜೀರ್‌ ಅಹಮದ್‌ ಯು.ಶೇಖ್, ಉತ್ತರ ಕನ್ನಡ

* ಸಂಕೀರ್ಣ
ಡಾ.ಎಂ.ಎನ್‌.ವಾಲಿ(ಜಾನಪದ ತಜ್ಞರು), ವಿಜಯಪುರ
ಆರ್‌.ಜೈಪ್ರಸಾದ್‌(ತಾಂತ್ರಿಕ ಸಲಹೆಗಾರರು), ಬೆಂಗಳೂರು
ಡಾ.ಶಕುಂತಲಾ ನರಸಿಂಹನ್‌(ಸಂಗೀತ ತಜ್ಞರು), ಬೆಂಗಳೂರು
ದೇವರಾಜ ರೆಡ್ಡಿ(ಅಂತರ್ಜಲ ತಜ್ಞರು), ಚಿತ್ರದುರ್ಗ

* ಶಿಲ್ಪಕಲೆ–ಚಿತ್ರಕಲೆ
ಧೃವ ರಾಮಚಂದ್ರ ಪತ್ತಾರ(ಶಿಲ್ಪ), ವಿಜಯಪುರ
ಕಾಶೀನಾಥ ಶಿಲ್ಪಿ(ಶಿಲ್ಪ), ಶಿವಮೊಗ್ಗ
ಬಸವರಾಜ್‌.ಎಲ್.ಜಾನೆ(ಚಿತ್ರಕಲೆ), ಕಲ್ಬುರ್ಗಿ
ಪಾರ್ವತಮ್ಮ ಕೌದಿ ಕಲೆ, ಯಾದಗಿರಿ

* ಕೃಷಿ–ಪರಿಸರ
ಎಲ್.ಸಿ.ಸೋನ್ಸ್‌(ಪರಿಸರ), ದಕ್ಷಿಣ ಕನ್ನಡ
ಜಿ.ಕೆ.ವೀರೇಶ್‌, ಹಾಸನ
ಕೆ.ಪುಟ್ಟಣ್ಣಯ್ಯ, ಮೈಸೂರು
ಡಾ.ಎಂ.ಎ.ಖಾದ್ರಿ, ಬೀದರ್‌

* ಮಾಧ್ಯಮ

ಇಂಧೂದರ ಹೊನ್ನಾಪುರ, ಬೆಂಗಳೂರು
ಎಂ.ಎಂ.ಮಣ್ಣೂರ, ಕಲ್ಬುರ್ಗಿ
ಭವಾನಿ ಲಕ್ಷ್ಮಿನಾರಾಯಣ, ಚಿಕ್ಕಬಳ್ಳಾಪುರ
ಈಶ್ವರ ದೈತೋಟ, ಬೆಂಗಳೂರು 

* ಸಂಘ ಸಂಸ್ಥೆ
ಟೀಂ ಯುವ, ಬೀದರ್‌

* ವಿಜ್ಞಾನ–ತಂತ್ರಜ್ಞಾನ
ಜೆ.ಆರ್‌.ಲಕ್ಷ್ಮಣರಾವ್‌, ಮೈಸೂರು
ಪ್ರೊ.ಕೆ.ಮುನಿಯಪ್ಪ, ಚಿಕ್ಕಬಳ್ಳಾಪುರ

* ವೈದ್ಯಕೀಯ
ಡಾ.ಹೆಬ್ರಿ ಸುಭಾಷ್‌ ಕೃಷ್ಣ ಬಲ್ಲಾಳ್‌, ಉಡುಪಿ

* ಕ್ರೀಡೆ
ಸುರ್ಜಿತ್‌ ಸಿಂಗ್‌(ಪ್ಯಾರಾ ಒಲಂಪಿಕ್‌ ಕ್ರೀಡಾಪಟು), ಬೆಂಗಳೂರು
ಎಸ್‌.ವಿ.ಸುನಿಲ್‌(ಹಾಕಿ), ಕೊಡಗು
ಕೃಷ್ಣ ಅಮೋಗೆಪ್ಪಾ ನಾಯ್ಕೋಡಿ(ಸೈಕ್ಲಿಂಗ್‌), ವಿಜಯಪುರ

* ಶಿಕ್ಷಣ
ತೇಜಸ್ವಿ ಕಟ್ಟಿಮನಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT