ಭಾನುವಾರ, ಮೇ 9, 2021
25 °C
ಕುಂದು ಕೊರತೆ

ಕಸ ವಿಲೇವಾರಿ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯ ನಗರದಲ್ಲಿ ಪೌರ ಕಾರ್ಮಿಕರು ಹಸಿಕಸ- ಒಣಹಸ- ಪ್ಲಾಸ್ಟಿಕ್ ಬೇರ್ಪಡಿಸುತ್ತಿಲ್ಲ. ನಿವಾಸಿಗಳು ಕಸವಿಂಗಡಿಸಿ ಕೊಟ್ಟರೂ ಪೌರ ಕಾರ್ಮಿಕರು ಅಸಡ್ಡೆಯಿಂದ ಏಲ್ಲವನ್ನು ಒಂದರಲ್ಲಿಯೇ ಮಿಶ್ರಣ ಮಾಡುತ್ತಾರೆ.

ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಮೇಯರ್ ಗಮನ ಹರಿಸಬೇಕಿದೆ.

ಆಕಾಶ, ವಿಜಯನಗರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.