ಗುರುವಾರ , ಮೇ 6, 2021
25 °C
ಕುಂದು ಕೊರತೆ

ಬಸ್‌ ಸೌಲಭ್ಯ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆ.ಪಿ.ನಗರ ಎಂಟನೇ ಹಂತದ ಕೊತ್ತನೂರಿನಿಂದ ಶಿವಾಜಿನಗರಕ್ಕೆ ಒಂದೇ ಒಂದು ಬಸ್‌ ಸೌಲಭ್ಯವಿದೆ. ಬೆಳಿಗ್ಗೆ 8ರಿಂದ 8.30ರೊಳಗೆ ಅದು ಕೊತ್ತನೂರಿನಿಂದ ಹೊರಟು ಯಲಚೇನಹಳ್ಳಿ, ಬನಶಂಕರಿ, ಜಯನಗರ ಮಾರ್ಗವಾಗಿ ಶಿವಾಜಿನಗರಕ್ಕೆ ಬರುತ್ತದೆ.

ಈ ಮಾರ್ಗದಲ್ಲಿ ಶಿವಾಜಿನಗರಕ್ಕೆ ಇನ್ನೂ ಎರಡು ಬಸ್‌ಗಳನ್ನಾದರೂ ಒದಗಿಸುವ ಮೂಲಕ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಜನಸಾಮಾನ್ಯರ ನಿತ್ಯದ ಬವಣೆಯನ್ನು ನೀಗುವಂತೆ ಮನವಿ.

-ನಿತ್ಯ ಪ್ರಯಾಣಿಕರು, ಕೊತ್ತನೂರು

**

ಎಂ.ಜಿ.ರಸ್ತೆಯ ಬಾರ್ಟನ್‌ ಸೆಂಟರ್ ಬಳಿ ಫುಟ್‌ಪಾತ್ ಹಾಳಾಗಿದೆ. ಕಳೆದ ಒಂದು ವಾರದಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.