ಅಮ್ಮನ ನಿಧನದ ಸುದ್ದಿ ಕೇಳಿ 470 ಮಂದಿ ಮೃತ

7

ಅಮ್ಮನ ನಿಧನದ ಸುದ್ದಿ ಕೇಳಿ 470 ಮಂದಿ ಮೃತ

Published:
Updated:
ಅಮ್ಮನ ನಿಧನದ ಸುದ್ದಿ ಕೇಳಿ 470 ಮಂದಿ ಮೃತ

ಚೆನ್ನೈ: ಅಮ್ಮ ಎಂದೇ ಕರೆಸಿಕೊಳ್ಳುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನದ ಸುದ್ದಿ ತಿಳಿದು ಆಘಾತದಿಂದ 470 ಮಂದಿ ಮೃತಪಟ್ಟಿದ್ದಾರೆ ಎಂದು ಎಐಎಡಿಎಂಕೆ ತಿಳಿಸಿದೆ.

ಡಿಸೆಂಬರ್ 5ರಂದು ಜಯಲಲಿತಾ ನಿಧನರಾದ ಸುದ್ದಿ ಕೇಳಿ 470 ಮಂದಿ ಮೃತರಾಗಿದ್ದು, ಪ್ರತಿ ಕುಟುಂಬಕ್ಕೆ ₹3 ಲಕ್ಷ ಪರಿಹಾರ ಘೋಷಿಸಲಾಗಿದೆ ಎಂದು ಎಐಎಡಿಎಂಕೆ ಭಾನುವಾರ ಪ್ರಕಟಿಸಿದೆ.

ಪ್ರಸ್ತುತ 190 ಜನರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇನ್ನೂ ನಿಧನದ ಸುದ್ದಿ ಕೇಳಿ ಆರು ಮಂದಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇವರ ಚಿಕಿತ್ಸೆ ಖರ್ಚಿಗೆ ₹50 ಸಾವಿರ ಘೋಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry