ಮಾರ್ಚ್‌ 31ರ ನಂತರ ರದ್ದುಗೊಂಡಿರುವ ಹಳೆಯ ನೋಟು ಸಂಗ್ರಹ ಅಪರಾಧ

7

ಮಾರ್ಚ್‌ 31ರ ನಂತರ ರದ್ದುಗೊಂಡಿರುವ ಹಳೆಯ ನೋಟು ಸಂಗ್ರಹ ಅಪರಾಧ

Published:
Updated:
ಮಾರ್ಚ್‌ 31ರ ನಂತರ ರದ್ದುಗೊಂಡಿರುವ ಹಳೆಯ ನೋಟು ಸಂಗ್ರಹ ಅಪರಾಧ

ನವದೆಹಲಿ: ರದ್ದು ಪಡಿಸಿರುವ ₹500 ಮತ್ತು ₹1000 ಹಳೆಯ ನೋಟು ಗಳ ಬಳಕೆ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.

2017ರ ಮಾರ್ಚ್‌ 31ರ ನಂತರ ₹10 ಸಾವಿರಕ್ಕಿಂತ ಹೆಚ್ಚು ಹಳೇ ನೋಟು ಸಂಗ್ರಹಿಸಿದ್ದರೆ ಹತ್ತು ಪಟ್ಟು ದಂಡ.

ಪ್ರಧಾನಿ ಮೋದಿ ನೇತೃತ್ವದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ.

ಹಳೆಯ ನೋಟು ಜಮೆ ಮಾಡಲು ಡಿಸೆಂಬರ್‌ 30ರ ವರೆಗೆ ಅವಕಾಶವಿದ್ದು, ಬಳಿಕ ಆರ್‌ಬಿಐ ಮೂಲಕ ವಿನಿಮಯ ಸಾಧ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry