ಭಾನುವಾರ, ಜೂಲೈ 5, 2020
28 °C

ಶ್ರೀಕಂಠ ಸಿನಿಮಾದಲ್ಲಿ ಶಿವಣ್ಣನ ಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಕಂಠ ಸಿನಿಮಾದಲ್ಲಿ ಶಿವಣ್ಣನ ಸಾಹಸ

ಬೆಂಗಳೂರು: ಕನ್ನಡ ಚಿತ್ರರಂಗದ ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ‘ಶ್ರೀಕಂಠ’ ಸಿನಿಮಾಕ್ಕಾಗಿ ಮಾಡಿರುವ ಸಾಹಸ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಸ್ಯಾಂಡಲ್‌ವುಡ್‌ ಸ್ಟಾರ್ ನಟರೊಬ್ಬರು ಚಲಿಸುವ ರೈಲಿನ ಕೆಳಗೆ  ಬೀಳುವ ಸಾಹಸಮಯ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಶ್ರೀಕಂಠ ಚಿತ್ರಕ್ಕಾಗಿ ಸೆಂಚುರಿ ಸ್ಟಾರ್  ಶಿವರಾಜ್‌ ಕುಮಾರ್‌ ನಡೆಸಿರುವ ಸಾಹಸ ದೃಶ್ಯ ಇಲ್ಲಿದೆ.

ಮಂಜು ಸ್ವರಾಜ್‌ ನಿರ್ದೇಶನದ ಶ್ರೀಕಂಠ ಸಿನಿಮಾ 2017ರ ಜನವರಿ 6ರಂದು ತೆರೆ ಕಾಣಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.